ಅಬ್ಲುಕಾ (ಫ್ರೆಂಜಿ) ಚಿತ್ರದ ಟ್ರೈಲರ್

ಸಂಘರ್ಷ ಪೀಡಿತ ಇಸ್ತಾನ್ ಬುಲ್ ನಲ್ಲಿ ಬಂಧಿತನಾಗಿರುವ ಖಾದಿರ್ ಪೆರೋಲ್ ಮೇಲೆ 2 ವರ್ಷ ಮೊದಲೇ ಬಿಡಗಡೆಯಾಗುತ್ತಾನೆ. ಬಳಿಕ ಪೊಲೀಸ್ ಮಾಹಿತಿದಾರನಾಗಿ, ಬಾಂಬ್ ಶೋಧದಲ್ಲಿ ಸಹಾಯ ಮಾಡುವ ಖಾದಿರ್ ಕೆಲಸವೇ ಆತನ ವೈಯುಕ್ತಿಕ ಜೀವನದ ಮೇಲೆ ದುಷ್ಪರಿಣಾಮ ಬೀರಲು ಆರಂಭಿಸುತ್ತದೆ. ಇಂತಹ ಪರಿಸ್ಥಿತಿಯಿಂದ ಖಾದಿರ್ ಹೇಗೆ ಹೊರಬರುತ್ತಾನೆ ಎಂಬುದೇ ಅಬ್ಲುಕಾ ಚಿತ್ರದ ತಿರುಳು. ಈ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com