ಮನರಂಜನೆ
ಬೋರ್ನ್ ಸರಣಿಯ 'ಜೇಸನ್ ಬೋರ್ನ್' ಮತ್ತೆ ಬರಲಿದ್ದಾನೆ- ಟ್ರೇಲರ್
ರಾಬರ್ಟ್ ಲಡ್ಲಮ್ ಕಾದಂಬರಿಗಳನ್ನಾಧರಿಸಿ ನಿರ್ಮಿಸಲಾಗಿದ್ದ ಬೋರ್ನ್ ಸರಣಿ ಸಿನೆಮಾಗಳು ಅತಿ ಜನಪ್ರಿಯ. ಈಗ ಆ ಸರಣಿಯ ಪಾತ್ರವನ್ನೇ ಮುಂದುವರೆಸಿದ 'ಜೇಸನ್ ಬೋರ್ನ್' ಸಿನೆಮಾ ಮತ್ತೆ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಮ್ಯಾಟ್ ಡೆಮನ್ ಅಭಿನಯದ ಈ ಚಿತ್ರ ಅಭಿಮಾನಿಗಳಲ್ಲಿ ಹೆಚ್ಚೆಚ್ಚು ನಿರೀಕ್ಷೆ ಹುಟ್ಟಿಸಿದೆ.
