ಮನರಂಜನೆ
ಕೌದಿ ಚಿತ್ರದ ಟ್ರೈಲರ್
ಹಿರಿಯನಟಿ ಬಿ.ಜಯಶ್ರೀ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೌದಿ ಚಿತ್ರವು ಲೇಖಕ ಅನಂತ ಶ್ರಾಂದೇಯ ಅವರ "ಕೌದಿ" ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಚಿತ್ರದಲ್ಲಿನ ಜಯಶ್ರೀ ಅವರ ಪಾತ್ರಕ್ಕೆ "ಅತ್ಯುತ್ತಮ ಪೋಷಕ ನಟಿ" ಪ್ರಶಸ್ತಿ ದೊರೆತಿದೆ. ಆದರೆ ನಟಿ ಜಯಶ್ರೀ ಅವರು ಪ್ರಶಸ್ತಿಯನ್ನು ತಿರಸ್ಕಾರ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.
