ಮನರಂಜನೆ
ಖದರ್ ಆಗಿದೆ ವಿನೋದ್ ಪ್ರಭಾಕರ್ ಟೈಸನ್ ಟೀಸರ್
ಟೈಸನ್ ಚಿತ್ರದಲ್ಲಿ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ವಿನೋದ್ ಪ್ರಭಾಕರ್ ಖದರ್ ಆಗಿ ಕಾಣಿಸಿಕೊಂಡಿದ್ದು, ಇದೀಗ ಬಿಡುಗಡೆಯಾಗಿರುವ ಟೈಸನ್ ಟೀಸರ್ ಸಖತ್ ಆಗಿದೆ. ನಿರ್ದೇಶಕ ರಾಮ್‌ನಾರಾಯಣ್ ನಿರ್ದೇಶಿಸುತ್ತಿರುವ ಟೈಸನ್ ಚಿತ್ರ ಗಾಂಧಿನಗರದಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಟೀಸರ್ ನಲ್ಲಿ ವಿನೋದ್ ಪ್ರಭಾಕರ್ ಖಾಕಿ ದರಿಸಿ ಬುಲೆಟ್ ಹೇರಿ ಗೋಡೆ ಹೊಡೆದುಕೊಂಡು ಬರುವ ದೃಶ್ಯ ರೋಮಾಂನಚಕಾರಿಯಾಗಿದೆ.
