ಮನರಂಜನೆ
ಹುಚ್ಚ ವೆಂಕಟ್ ಹಾಡಿರುವ ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ ವಿಡಿಯೋ ಸಾಂಗ್
ಯೋಗರಾಜ್ ಭಟ್‌ರ ಸಾಹಿತ್ಯ ಹಾಗೂ ಹುಚ್ಚ ವೆಂಕಟ್ ಧ್ವನಿಯಲ್ಲಿ ಮೂಡಿಬಂದ ಪರಪಂಚ ಚಿತ್ರದ ಹುಟ್ಟಿದ ಊರನು ಬಿಟ್ಟು ಬಂದಾ ಮ್ಯಾಲೆ ಹಾಡಿನ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಹುಚ್ಚ ವೆಂಕಟ್ ಹಾಗೂ ದೂಧ್‌ಪೇಡಾ ದಿಗಂತ್ ಈ ಸಾಂಗ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಇಬ್ಬರ ಕಾಂಬಿನೇಶನ್ ಸಖತ್ ಆಗಿ ಮೂಡಿಬಂದಿದೆ.
