ಮನರಂಜನೆ
ದಿ ಜಂಗಲ್ ಬುಕ್ ಹಿಂದಿ ಆವೃತ್ತಿಯ ಟ್ರೈಲರ್-2
ದಿ ಜಂಗಲ್ ಬುಕ್ ಹಿಂದಿ ಆವೃತ್ತಿಯ 2ನೇ ಟ್ರೈಲರ್ ಬಿಡುಗಡೆಯಾಗಿದೆ. ಹಿಂದಿ ಆವೃತ್ತಿಯಲ್ಲಿ ಪ್ರಿಯಾಂಕ ಚೋಪ್ರಾ, ಇರ್ಫಾನ್ ಖಾನ್, ನಾನಾ ಪಾಟೇಕರ್ ಓಂ ಪುರಿ ಧ್ವನಿಯಾಗಿದ್ದಾರೆ. ಹಾಲಿವುಡ್ ಗಿಂತ ಮೊದಲೇ ಭಾರತದಲ್ಲಿ ದಿ ಜಂಗಲ್ ಬುಕ್ ಚಿತ್ರ ಬಿಡುಗಡೆಯಾಗಲಿದೆ.
