ಲಂಬೋದರ ಚಿತ್ರದ ಟೀಸರ್ಲೂಸ್ ಮಾದ ಯೋಗೇಶ್ ಮತ್ತು ಭೂಮಿಕಾ ಶೆಟ್ಟಿ ಅಭಿನಯದ ಲಂಬೋದರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಡಬಲ್ ಮಿನಿಂಗ್ ಹೆಚ್ಚಾಗಿದೆ. ಚಿತ್ರವನ್ನ ಕೃಷ್ಣರಾಜ್ ಎಂಬುವರು ನಿರ್ದೇಶಿಸಿದ್ದಾರೆ.
ಬೀರ್ಬಲ್ ಟ್ರಯಾಲಜಿ ಚಿತ್ರದ ಟೀಸರ್ನಾನು ಹುಲಿ-ಸಿಂಹ ಅಲ್ಲ ತೋಳ. ಎಂಜಿ ಶ್ರೀನಿವಾಸ್ ಮತ್ತು ರುಕ್ಮಿಣಿ ವಸಂತ್ ಅಭಿನಯದ ಬೀರ್ಬಲ್ ಟ್ರಯಾಲಜಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
'ಒಂದಲ್ಲಾ ಎರಡಲ್ಲಾ' ಚಿತ್ರದ ಟ್ರೈಲರ್ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ ಸತ್ಯಾ ನಿರ್ದೇಶನದ ಹೊಸ ಚಿತ್ರ 'ಒಂದಲ್ಲಾ ಎರಡಲ್ಲಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ಹೆಬ್ಬುಲಿ ಚಿತ್ರದ ನಿರ್ಮಾಪಕರಾದ ಶ್ರೀಮತಿ ಸ್ಮಿತಾ ಉಮಾಪತಿ ನಿರ್ಮಾಣ ಮಾಡಿದ್ದಾರೆ.
ರವಿ ಹಿಸ್ಟರಿ ಚಿತ್ರದ ಟ್ರೈಲರ್ಇದು ಯಾವ ರವಿ ಹಿಸ್ಟರಿ, ರವಿಚಂದ್ರನ್ ಹಿಸ್ಟರಿನಾ, ರವಿ ಬೆಳೆಗೆರೆ ಹಿಸ್ಟರಿನಾ, ಡಿಕೆ ರವಿ ಹಿಸ್ಟರಿನಾ, ರವಿ ಪೂಜಾರಿ ಹಿಸ್ಟರಿನಾ...ತುಂಬಾ ಕನ್ಪ್ಯೂಸ್ ಮಾಡಿ ತಲೆಗೆ ಹುಳ ಬಿಟ್ಟಿದ್ದಾರೆ. ಈ ಚಿತ್ರವನ್ನು ಮಧುಚಂದ್ರ ನಿರ್ದೇಶಿಸಿದ್ದು ಕಾರ್ತಿಕ್ ಚಂದ್ರ ಮತ್ತು ಪಲ್ಲವಿ ರಾಜ್ ಅಭಿನಯಿಸಿದ್ದಾರೆ.
ಮಾಜಿ ಸಿಎಂ ವೈಎಸ್ ರಾಜಶೇಖರ್ ರೆಡ್ಡಿ ಜೀವನ ಚರಿತ್ರೆ, ಯಾತ್ರಾ ಟೀಸರ್ ಬಿಡುಗಡೆಆಂಧ್ರ ಪ್ರದೇಶ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಜೀವನಾಧಾರಿತ ಚಿತ್ರ ಯಾತ್ರಾ ಟೀಸರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೇವಲ 24 ಗಂಟೆಗಳ ಅವಧಿಯಲ್ಲಿ ಈವರೆಗೂ 903,595 ಮಂದಿ ವೀಕ್ಷಕರು ಟೀಸರ್ ವೀಕ್ಷಣೆ ಮಾಡಿದ್ದಾರೆ.
ಪ್ರೇಕ್ಷಕರಿಗೆ ಕಚಗುಳಿಯಿಡುವ'ಫನ್ನಿ ಖಾನ್'ಟ್ರೈಲರ್ವಿಡಿಯೊ ಕುರಿತು: ಆಕರ್ಷಕ ಮತ್ತು ಕುತೂಹಲ ಕೆರಳಿಸುವ ಪೋಸ್ಟರ್ ಬಿಡುಗಡೆಯಾದ ನಂತರ ಇದೀಗ ಐಶ್ವರ್ಯಾ ರೈ, ಅನಿಲ್ ಕಪೂರ್ ಮತ್ತು ರಾಜ್ ಕುಮಾರ್ ರಾವ್ ನಟನೆಯ 'ಫನ್ನಿ ಖಾನ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಿನಿಮಾಸಕ್ತರಿಗೆ ಇಷ್ಟವಾಗುವ ಲಕ್ಷಣ ಕಾಣುತ್ತಿದೆ. ಚಿತ್ರ ಆಗಸ್ಟ್ 3ಕ್ಕೆ ತೆರೆಗೆ ಬರಲಿದೆ.
ಒಳ್ಳೆ ಹುಡುಗ ಪ್ರಥಮ್ ನಟನೆಯ ಎಂಎಲ್ಎ ಚಿತ್ರದ ಟ್ರೈಲರ್ಬಿಗ್ ಬಾಸ್ ವಿಜೇತ ಒಳ್ಳೆ ಹುಡುಗ ಪ್ರಥಮ್ ಅಭಿನಯದ ಎಂಎಲ್ಎ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೌರ್ಯ ನಿರ್ದೇಶಿಸಿದ್ದಾರೆ.
ಸನ್ನಿ ಲಿಯೋನ್ ಜೀವನ ಚರಿತ್ರೆ; 'ಕರೆಣ್ ಜಿತ್ ಕೌರ್' ಚಿತ್ರದ ಟ್ರೈಲರ್ಮಾಜಿ ನೀಲಿ ಚಿತ್ರ ತಾರೆ ಮತ್ತು ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ರ ಜೀವನಾಧಾರಿತ ಚಿತ್ರ, 'ಕರೆಣ್ ಜಿತ್ ಕೌರ್': ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ.
ಗಣೇಶ್ಗೆ ಬರ್ತಡೆ ಗಿಫ್ಟ್, ಆರೆಂಜ್ ಟೀಸರ್ ಬಿಡುಗಡೆ!ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಿಯಾ ಆನಂದ್ ಅಭಿನಯದ ಆರೆಂಜ್ ಚಿತ್ರದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಿನ್ನೆ ಗಣೇಶ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ.
ಕುಮಾರಿ 21ಎಫ್ ಚಿತ್ರದ ಟ್ರೈಲರ್ಡೈನಮಿಕ್ ಹೀರೋ ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ಮತ್ತು ನಿಧಿ ಅಭಿನಯದ ಕುಮಾರಿ 21ಎಫ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಮನ್ ವೆಮೂಲ ನಿರ್ದೇಶಿಸಿದ್ದಾರೆ.
ಶೀತಲ್ ಶೆಟ್ಟಿ ನಟನೆಯ 'ಪತಿಬೇಕು.ಕಾಮ್' ಚಿತ್ರದ ಟೀಸರ್ಉಳಿದವರು ಕಂಡಂತೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಶೀತಲ್ ಶೆಟ್ಟಿ ನಂತರ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದು ಇದೀಗ ಅವರ ಅಭಿನಯದ ಪತಿಬೇಕು.ಕಾಮ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಇಲ್ಲಿ 'ಲೌಡ್ ಸ್ಪೀಕರ್'ನದ್ದೆ ಕಿರಿಕಿರಿ, ಟ್ರೈಲರ್!ಅಭಿಶೇಕ್ ಜೈನ್, ಅನುಶಾ ಅಭಿನಯದ ಲೌಡ್ ಸ್ಪೀಕರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವತೇಜಸ್ ಎಂಬುವರು ನಿರ್ದೇಶಿಸಿದ್ದಾರೆ.
ಸಖತ್ ಡಬಲ್ ಮಿನಿಂಗ್ 'ಆದಿ ಪುರಾಣ' ಚಿತ್ರದ ಟ್ರೈಲರ್ಶಶಾಂಕ್ ಮತ್ತು ಮೋಕ್ಷಾ ಕುಶಾಲ್ ಅಭಿನಯದ ಆದಿ ಪುರಾಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೋಹನ್ ಕಾಮಾಕ್ಷಿ ನಿರ್ದೇಶಿಸಿದ್ದಾರೆ.
ಸುದೀಪ್ ಅಭಿನಯದ ದಿ ವಿಲನ್ ಚಿತ್ರದ ಟೀಸರ್ಪ್ರೇಮ್ ನಿರ್ದೇಶನ, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ’ದಿ ವಿಲನ್’ ನ ಟೀಸರ್ ಬಿಡುಗಡೆಯಾಗಿದೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ