ಶಿವಣ್ಣ-ಸುದೀಪ್-ಆ್ಯಮಿ "ದಿ ವಿಲನ್" ರೋಮ್ಯಾಂಟಿಕ್ ಸಾಂಗ್ಶಿವರಾಜ್ ಕುಮಾರ್, ಸುದೀಪ್ ಮತ್ತು ಆ್ಯಮಿ ಜಾಕ್ಸೆನ್ಸ್ ಅಭಿನಯದ ದಿ ವಿಲನ್ ಚಿತ್ರದ ರೋಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶಿಸಿದ್ದಾರೆ.
ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ಸ್ಯಾಂಡಲ್ವುಡ್ ನ ಯುವರಾಜ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎ ಹರ್ಷ ನಿರ್ದೇಶಿಸಿದ್ದಾರೆ.
ಮನಸಿನ ಮರೆಯಲಿ ಚಿತ್ರದ ಟೀಸರ್ಕಿಶೋರ್ ಯಾದವ್ ಮತ್ತು ದಿವ್ಯ ಗೌಡ ಅಭಿನಯದ ಮನಸಿನ ಮರೆಯಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಆಸ್ಕರ್ ಕೃಷ್ಣ ನಿರ್ದೇಶಿಸಿದ್ದಾರೆ.
ರಿಲಾಕ್ಸ್ ಸತ್ಯ ಚಿತ್ರದ ಟ್ರೈಲರ್ಟಗರು ಬೆಡಗಿ ಮಾನ್ವಿತಾ ಹರೀಶ್ ಮತ್ತು ಪ್ರಭು ಮುಂದ್ಕೂರ್ ಅಭಿನಯದ ರಿಲಾಕ್ಸ್ ಸತ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನವೀನ್ ರೆಡ್ಡಿ ನಿರ್ದೇಶಿಸಿದ್ದಾರೆ.
ಶೀತಲ್ ಶೆಟ್ಟಿ ನಟನೆಯ 'ಪತಿಬೇಕು.ಕಾಮ್' ಚಿತ್ರದ ಟ್ರೈಲರ್ಉಳಿದವರು ಕಂಡಂತೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಶೀತಲ್ ಶೆಟ್ಟಿ ನಂತರ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದು ಇದೀಗ ಅವರ ಅಭಿನಯದ ಪತಿಬೇಕು.ಕಾಮ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಫ್ರೆಂಡ್ಲಿ ಬೇಬಿ ಚಿತ್ರದ ಟ್ರೈಲರ್ಅರ್ಜುನ್ ಮತ್ತು ಭಾವನ ಅಭಿನಯದ ಫ್ರೆಂಡ್ಲಿ ಬೇಬಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮುತ್ತು ಕುಮಾರ್ ನಿರ್ದೇಶಿಸಿದ್ದಾರೆ.
ಪಾದರಸ ಚಿತ್ರದ ಟ್ರೈಲರ್ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹಾಗೂ ವೈಷ್ನವಿ ಅಭಿನಯದ ಪಾದರಸ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು. ಚಿತ್ರವನ್ನು ಹೃಷಿಕೇಶ್ ಜಂಬಗಿ ನಿರ್ದೇಶಿಸಿದ್ದಾರೆ.
ದುನಿಯಾ ರಶ್ಮಿ ಅಭಿನಯದ ಕಾರ್ನಿ ಚಿತ್ರದ ಟ್ರೈಲರ್ದುನಿಯಾ ರಶ್ಮಿ ಹಾಗೂ ನಿರಂತ್ ಅಭಿನಯದ ಕಾರ್ನಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿನಿ ನಿರ್ದೇಶಿಸಿದ್ದಾರೆ.
'ಒಂದಲ್ಲಾ ಎರಡಲ್ಲಾ...' ಪೂರ್ತಿ ಹಾಡುಗಳನ್ನು ಕೇಳಿ!ರಾಮಾ ರಾಮಾ ರೇ ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶನದ ಎರಡನೇ ಚಿತ್ರ "ಒಂದಲ್ಲಾ... ಎರಡಲ್ಲಾ..." ಚಿತ್ರದ ಧ್ವನಿ ಸುರುಳಿ(ಆಡಿಯೋ) ಜೂ.24 ರಂದು ಬಿಡುಗಡೆಯಾಗಿದೆ. ಒಂದಲ್ಲಾ... ಎರಡಲ್ಲಾ ಚಿತ್ರದ ಪೂರ್ತಿ ಹಾಡನ್ನು ಇಲ್ಲಿ ಕೇಳಬಹುದಾಗಿದೆ.
ಅಭಿಸಾರಿಕೆ ಚಿತ್ರದ ಭಯಾನಕ ಟ್ರೈಲರ್ಯಶ್ ಶೆಟ್ಟಿ ಮತ್ತು ಸೋನಾಲ್ ಮೊಂಟೆರೋ ಅಭಿನಯದ ಅಭಿಸಾರಿಕೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಧುಸೂದನ್ ಎಂಬುವರು ನಿರ್ದೇಶಿಸಿದ್ದಾರೆ.
ನಡುವೆ ಅಂತರವಿರಲಿ ಚಿತ್ರದ ರೊಮ್ಯಾಂಟಿಕ್ ವಿಡಿಯೋ ಸಾಂಗ್ವಾಸ್ತುಪ್ರಕಾರ ಚಿತ್ರದ ನಟಿ ಐಶಾನಿ ಶೆಟ್ಟಿ ಮತ್ತು ಪ್ರಖ್ಯಾತ್ ಪರಮೇಶ್ ಅಭಿನಯದ ನಡುವೆ ಅಂತರವಿರಲಿ ಚಿತ್ರದ ರೊಮ್ಯಾಂಟಿಗ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ರವೀನ್ ಎಂಬುವರು ನಿರ್ದೇಶಿಸಿದ್ದಾರೆ.
ಅಯೋಗ್ಯ ಚಿತ್ರದ ಟೀಸರ್ಸ್ಯಾಂಡಲ್ವುಡ್ ನಟ ಸತೀಶ್ ನಿನಾಸಂ ಮತ್ತು ರಚಿತಾ ರಾಮ್ ಅಭಿನಯದ ಅಯೋಗ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ ಮಹೇಶ್ ಕುಮಾರ್ ನಿರ್ದೇಶಿಸಿದ್ದಾರೆ.
ರಾಜಣ್ಣನ ಮಗ ಚಿತ್ರದ ಟೀಸರ್ಹರೀಶ್ ಕುಮಾರ್ ಗೌಡ ಮತ್ತು ಅಕ್ಷತಾ ಅಭಿನಯದ ರಾಜಣ್ಣನ ಮಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೋಲಾರ್ ಸೀನು ನಿರ್ದೇಶಿಸಿದ್ದಾರೆ.
ಬಿಂದಾಸ್ ಗೂಗ್ಲಿ ಚಿತ್ರದ ಟ್ರೈಲರ್ಅಕ್ಷಯ್ ಅನ್ವೇಕರ್, ಶಿಲ್ಪಾ ಲಡ್ಡಿಮತ್ ಅಭಿನಯದ ಬಿಂದಾಸ್ ಗೂಗ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂತೋಷ್ ಕುಮಾರ್ ನಿರ್ದೇಶಿಸಿದ್ದಾರೆ.
ಕಿಕ್ ಕೊಡುತ್ತೆ ದಿ ವಿಲನ್ ಚಿತ್ರದ ಟೈಟಲ್ ಸಾಂಗ್ಜೋಗಿ ಪ್ರೇಮ್ ನಿರ್ದೇಶನದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ದಿ ವಿಲ್ಲನ್ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆಯಾಗಿದ್ದು ಯೂ ಟ್ಯೂಬ್ ನಲ್ಲಿ ಸಂಚಲನ ಸೃಷ್ಟಿಸಿದೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!