ಕಿಚ್ಚನ ಹುಟ್ಟುಹಬ್ಬಕ್ಕೆ 'ಪೈಲ್ವಾನ್' ಟೀಸರ್ ಬಿಡುಗಡೆಕಿಚ್ಚ ಸುದೀಪ್ ಮತ್ತು ಹೆಬ್ಬುಲಿ ಕೃಷ್ಣ ಜೋಡಿಯ ಮತ್ತೊಂದು 'ಪೈಲ್ವಾನ್' ಚಿತ್ರದ ಟೀಸರ್ ಸುದೀಪ್ ಹುಟ್ಟುಹಬ್ಬ ಪ್ರಯುಕ್ತ ಚಿತ್ರತಂಡ ಬಿಡುಗಡೆ ಮಾಡಿದೆ.
ಕೋಟಿಗೊಬ್ಬ-3 ಚಿತ್ರದ ಟೀಸರ್ ಬಿಡುಗಡೆಕಿಚ್ಚ ಸುದೀಪ್ ಅವರ 45ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ನಟನೆಯ ಕೋಟಿಗೊಬ್ಬ-3 ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಶಿವಪ್ರಕಾಶ್ ನಿರ್ದೇಶನದ ಸೂರಪ್ಪ ಬಾಬು ನಿರ್ಮಾಣದ ಚಿತ್ರವಿದು.
ಡಾಲಿ ಧನಂಜಯ್ ಅಭಿನಯದ 'ಭೈರವಗೀತ' ಭಯಾನಕ ಟ್ರೈಲರ್ಡಾಲಿ ಧನಂಜಯ್ ಮತ್ತು ಇರಾ ಮೋರ್ ಅಭಿನಯದ ಭೈರವಗೀತ ಚಿತ್ರ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಿದ್ಧಾರ್ಥ್ ನಿರ್ದೇಶಿಸಿದ್ದು ರಾಮಗೋಪಾಲ್ ವರ್ಮಾ ಚಿತ್ರವನ್ನು ನಿರ್ಮಿಸಿದ್ದಾರೆ.
ಇರುವುದೆಲ್ಲವ ಬಿಟ್ಟು ಸಿನಿಮಾ ಟ್ರೈಲರ್ ನಲ್ಲಿ ಮೇಘನಾ ರಾಜ್ ಹಾಟ್ ಲುಕ್ಇರುವುದೆಲ್ಲವ ಬಿಟ್ಟು ಸಿನಿಮಾ ಟ್ರೈಲರ್ ನಲ್ಲಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ ಮೇಘನಾ ರಾಜ್
ಡಬಲ್ ಮಿನಿಂಗ್ ಅಬ್ಬರ, ವಿಕ್ಟರಿ 2 ಚಿತ್ರದ ಟೀಸರ್ನಟ ಶರಣ್ ಮತ್ತು ಅಶ್ಮಿತಾ ಸೂದ್ ಅಭಿನಯದ ವಿಕ್ಟರಿ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಡಬಲ್ ಮಿನಿಂಗ್ ಡೈಲಾಗ್ ಅಬ್ಬರ ಜೋರಿದೆ. ಚಿತ್ರವನ್ನು ಹರಿ ಸಂತೋಷ್ ನಿರ್ದೇಶಿಸಿದ್ದಾರೆ.
ನವರಸ ನಾಯಕ ಜಗ್ಗೇಶ್ ನಟನೆಯ '8ಎಂಎಂ' ಚಿತ್ರದ ಟ್ರೈಲರ್ನವರಸ ನಾಯಕ ಜಗ್ಗೇಶ್ ನಟಿಸಿರುವ 8ಎಂಎಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರಿಕೃಷ್ಣ ನಿರ್ದೇಶಿಸಿದ್ದಾರೆ.
ಕಿಕ್ ಕೊಡ್ತಿದೆ ರ್ಯಾಪರ್ ಚಂದನ್ ಶೆಟ್ಟಿ 'ಫೈರ್' ಕನ್ನಡ ರ್ಯಾಪ್ ಸಾಂಗ್!ಟಿಪಿಕಲ್ ಸಾಹಿತ್ಯದ ಮೂಲಕ ಸದ್ದು ಮಾಡುವ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರ ನೂತನ ಸಾಂಗ್ ವೊಂದು ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಸಂಚಲನ ಮೂಡಿಸಿದೆ.
ಹಸಿಬಿಸಿ ದೃಶ್ಯಗಳೇ ಹೆಚ್ಚು '24 ಕಿಸಸ್' ಚಿತ್ರದ ಟ್ರೈಲರ್ಸ್ಯಾಂಡಲ್ವುಡ್ ಅಧ್ಯಕ್ಷನ ರಾಣಿಯಾಗಿ ಮೆರೆದಿದ್ದ ಹೆಬಾ ಪಟೇಲ್ ಇದೀಗ 24 ಕಿಸಸ್ ಚಿತ್ರದಲ್ಲಿ ನಟಿಸಿದ್ದಾರೆ. ಹೆಸರಿಗೆ ತಕ್ಕಂತೆ ಈ ಚಿತ್ರದ ಟ್ರೈಲರ್ ನಲ್ಲಿ ಮುತ್ತುಗಳೇ ಜಾಸ್ತಿ. ಚಿತ್ರವನ್ನು ಅಯೋಧ್ಯ ಕುಮಾರ್ ಕೃಷ್ಣಶೆಟ್ಟಿ ನಿರ್ದೇಶಿಸಿದ್ದಾರೆ.
ಕನ್ನಡದಲ್ಲಿ ಬಿಡುಗಡೆಯಾಗಿದೆ ತಮಿಳು ಡಬ್ಬಿಂಗ್ 'ಕಮಾಂಡೊ' ಚಿತ್ರದ ಟ್ರೈಲರ್ತಮಿಳಿನ ವಿವೇಗಂ ಚಿತ್ರದ ಕನ್ನಡ ಅವತರಣಿಕೆ ಕಮಾಂಡೊ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಜಿತ್ ಕುಮಾರ್, ಕಾಜಲ್ ಅಗರ್ವಾಲ್, ವಿವೇಕ್ ಒಬೆರಾಯ್ ನಟಿಸಿದ್ದು ಶಿವ ಎಂಬುವರು ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸರ್ಕಾರಿ ಹಿ.ಪ್ರಾ ಶಾಲೆ ಕಾಸರಗೋಡು ಚಿತ್ರದ ಟ್ರೈಲರ್ಗಡಿ, ಭಾಷೆ ಮೀರಿದ ಭಾವನಾತ್ಮಕ ಸಂದೇಶ ಸಾರುವ ಸರ್ಕಾರಿ ಹಿ.ಪ್ರಾ ಶಾಲೆ ಕಾಸರಗೋಡು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿದ್ದಾರೆ.
ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ!ತಾಕತ್ ಇದ್ದೋನ್ ಕೋಟೆ ಕಟ್ತಾನೆ, ದೌಲತ್ ಇದ್ದೋನ್ ಅದರ್ ಮೇಲೆ ಒಂದ್ ಬಾವುಟ ನೆಟ್ತಾನೆ. ಭರಾಟೆ ಚಿತ್ರದ ಖಡಕ್ ಡೈಲಾಗ್. ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ.
ಲೈಲಾ ಮಜ್ನು ಚಿತ್ರದ ಟ್ರೈಲರ್ಇಮ್ತಿಯಾಜ್ ಅಲಿ ಮತ್ತು ಏಕ್ತಾ ಕಪೂರ್ ಅಭಿನಯದ ಲೈಲಾ ಮಜ್ನು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನ ಸಾಜೀದ್ ಅಲಿ ನಿರ್ದೇಶಿಸಿದ್ದಾರೆ.
'ಮನ್ಮರ್ಜಿಯಾನ್' ಚಿತ್ರದ ಟ್ರೈಲರ್ ವೈರಲ್!ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ವಿಕ್ಕಿ ಕೌಶಲ್ ಹಾಗೂ ತಾಪ್ಸಿ ಪನ್ನು ಅಭಿನಯದ ಮನ್ಮರ್ಜಿಯಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿನ ಚುಂಬನ ದೃಶ್ಯಗಳು ಎಲ್ಲರನ್ನು ಸೆಳೆಯುತ್ತಿದ್ದು ವಿಡಿಯೋ ವೈರಲ್ ಆಗಿದೆ.
ತ್ರಾಟಕ ಚಿತ್ರದ ಭಯಾನಕ ಟ್ರೈಲರ್ರಾಹುಲ್ ಐನಾಪುರ ಮತ್ತು ಹೃದಯ ಅವಂತಿ ಅಭಿನಯದ ತ್ರಾಟಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವಗಣೇಶ್ ನಿರ್ದೇಶಿಸಿದ್ದಾರೆ.
ಲವ್ರಾತ್ರಿ ಚಿತ್ರದ ಟ್ರೇಲರ್ಆಯೂಶ್ ಶರ್ಮಾ ಮತ್ತು ವರೀನಾ ಹುಸೇನ್ ಅಭಿನಯದ ಲವ್ರಾತ್ರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಭಿರಾಜ್ ಮಿನವಾಲ ನಿರ್ದೇಶಿಸಿದ್ದಾರೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!