ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಟೀಸರ್ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಶ್ರೀನಾಥ್ ಅಭಿನಯದ ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿವಿನ್ ಸೂರ್ಯ ನಿರ್ದೇಶಿಸಿದ್ದಾರೆ.
ಕಾನೂರಾಯಣ ಚಿತ್ರದ ಟ್ರೈಲರ್ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ ನಿರ್ದೇಶಿಸಿರುವ ಕಾನೂರಾಯಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸೋನು ಗೌಡ ಮತ್ತು ಸ್ಕಂದ ಅಶೋಕ್ ನಟಿಸಿದ್ದಾರೆ.
ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಟ್ರೈಲರ್ಅನಿಶ್ ಮತ್ತು ನಿಶ್ವಿಕಾ ನಾಯ್ಡು ಅಭಿನಯದ ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಜಿತ್ ವಾಸನ್ ಯುಗಿನಾ ನಿರ್ದೇಶಿಸಿದ್ದಾರೆ.
ಕೃಷ್ಣ ತುಳಸಿ ಚಿತ್ರದ ಟ್ರೈಲರ್ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮತ್ತು ಮೇಘಾ ಶ್ರೀ ಅಭಿನಯದ ಕೃಷ್ಣ ತುಳಸಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಕೇಶ್ ನಾಯಕ್ ನಿರ್ದೇಶಿಸಿದ್ದಾರೆ.
ಭರ್ಜರಿಯಾಗಿದೆ ಕುರುಕ್ಷೇತ್ರ ಚಿತ್ರದ ಮೇಕಿಂಗ್ ವಿಡಿಯೋಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಮುನಿರತ್ನ ನಿರ್ಮಿಸಿದ್ದು ನಾಗಣ್ಣ ನಿರ್ದೇಶಿಸಿದ್ದಾರೆ.
65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ರಾಜ್ ಕುಮಾರ್ ರಾವ್ ನಟನೆಯ ಬಾಲಿವುಡ್ ಚಿತ್ರ ನ್ಯೂಟನ್ ಅತ್ಯುತ್ತಮ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ.
ಅಲಿಯಾ ಭಟ್ ಅಭಿನಯದ ರಾಝಿ ಚಿತ್ರದ ಟ್ರೈಲರ್ಬಾಲಿವುಡ್ ನಟಿ ಅಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಅಭಿನಯದ ರಾಝಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೇಘ್ನಾ ಗುಲ್ಜಾರ್ ನಿರ್ದೇಶಿಸಿದ್ದಾರೆ.
ಪಾರ್ಥಸಾರಥಿ ಚಿತ್ರದ ಟ್ರೈಲರ್ರೇಣುಕ್ ಕುಮಾರ್ ಮತ್ತು ಅಕ್ಷತಾ ಶ್ರೀಧರ್ ಅಭಿನಯದ ಪಾರ್ಥಸಾರಥಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಬರ್ಟ್ ನವರಾಜ್ ನಿರ್ದೇಶಿಸಿದ್ದಾರೆ.
ನೋಟ್ ಬ್ಯಾನ್ ಕುರಿತಾದ 'ಸ್ಟೇಟ್ಮೆಂಟ್' ಚಿತ್ರದ ಟ್ರೈಲರ್ನೋಟು ನಿಷೇಧದ ಕುರಿತಂತೆ ನಿರ್ಮಾಣವಾಗಿರುವ ಸ್ಟೇಟ್ಮೆಂಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಪ್ಪಿ ಪ್ರಸಾದ್ ನಿರ್ದೇಶಿಸಿದ್ದಾರೆ.
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರದ ಟ್ರೈಲರ್ಹಿರಿಯ ನಟ ಅನಂತ್ ನಾಗ್ ಮತ್ತು ರಾಧಿಕಾ ಚೇತನ್ ಅಭಿನಯದ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗೇಂದ್ರ ಬಾಬು ನಿರ್ದೇಶಿಸಿದ್ದಾರೆ.
ವಿಜಯ್ ಪ್ರಕಾಶ್ ಹಾಡಿರುವ 'ಪರಸಂಗ' ಚಿತ್ರದ ರೊಮ್ಯಾಂಟಿಕ್ ಸಾಂಗ್ಮಿತ್ರಾ ಮತ್ತು ಅಕ್ಷತಾ ಅಭಿನಯದ ಪರಸಂಗ ಚಿತ್ರದ ವಿಜಯ್ ಪ್ರಕಾಶ್ ಹಾಡಿರುವ ಹೂವನ್ನು ಕೇಳು ಹಾಡಿನ ಲಿರಿಕ್ಸ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಂ ರಘು ನಿರ್ದೇಶಿಸಿದ್ದಾರೆ.
ನೀವು ಕರೆ ಮಾಡಿದ ಚಂದದಾರರು ಚಿತ್ರದ ಟ್ರೈಲರ್ಪ್ರದೀಪ್ ರಾಜ್ ಮತ್ತು ಶಿಲ್ಪಾ ಮಂಜುನಾಥ್ ಅಭಿನಯದ ನೀವು ಕರೆ ಮಾಡಿದ ಚಂದದಾರರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೋನಿಶ್ ಎಂಬುವರು ನಿರ್ದೇಶಿಸಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಅಭಿನಯದ ಟೈರು ಚಿತ್ರದ ಟ್ರೈಲರ್ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಮತ್ತು ರಂಜಿತ ಅಭಿನಯದ ಟೈರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ಯ ಮಹೇಶ್ ನಿರ್ದೇಶಿಸಿದ್ದಾರೆ.
ರ್ಯಾಂಬೊ2 ಚಿತ್ರಕ್ಕಾಗಿ ಮೊಹಬೂಬ್ ಸಾಬ್ ಹಾಡಿರುವ 'ಬಿಟ್ ಹೋಗ್ಬೆಡಾ' ಹಾಡು!ಸರಿಗಮಪ ಸ್ಪರ್ಧಿ ಮೊಹಬೂಬ್ ಸಾಬ್ ಅವರು ಶರಣ್ ಅಭಿನಯದ ರ್ಯಾಂಬೊ 2 ಚಿತ್ರದಲ್ಲಿ ಬಿಟ್ ಹೋಗ್ಬೆಡಾ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ.
ಡಾ. ಸುಕನ್ಯಾ ಚಿತ್ರದ ಟ್ರೈಲರ್ರಾಧ ರಾಮಚಂದ್ರ ಮತ್ತು ಜಾದವ್ ಅಭಿನಯದ ಡಾ. ಸುಕನ್ಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಾಥ್ ವಸಿಷ್ಠ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ