ಅಮ್ಮ ನಿನಗಾಗಿ ಚಿತ್ರದ ಟ್ರೈಲರ್ಚೇತನ್ ಚಂದ್ರ ಮತ್ತು ಸೋನಮ್ ರೈ ಅಭಿನಯದ ಅಮ್ಮ ನಿನಗಾಗಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗರಾಜ ದಂಡು ನಿರ್ದೇಶಿಸಿದ್ದಾರೆ.
ಪರಸಂಗ ಚಿತ್ರದ ಮೋಷನ್ ಪೋಸ್ಟರ್ಮಿತ್ರಾ ಮತ್ತು ಅಕ್ಷತಾ ಅಭಿನಯದ ಪರಸಂಗ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಂ ರಘು ನಿರ್ದೇಶಿಸಿದ್ದಾರೆ.
ಜಾನಿ ಜಾನಿ ಎಸ್ ಪಪ್ಪಾ ಚಿತ್ರದ ಪ್ರೋಮೊದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅಭಿನಯದ ಜಾನಿ ಜಾನಿ ಎಸ್ ಪಪ್ಪಾ ಚಿತ್ರದ ಪ್ರೋಮೊ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ.
ಗುಳ್ಟು ಚಿತ್ರದ ಟ್ರೈಲರ್ಅವಿನಾಶ್ ಮತ್ತು ಸೋನು ಗೌಡ ಅಭಿನಯದ ಗುಳ್ಟು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜನಾರ್ಧನ್ ಚಿಕ್ಕಣ್ಣ ನಿರ್ದೇಶಿಸಿದ್ದಾರೆ.
ಡೇಸ್ ಆಫ್ ಬೋರಾಪುರ ಚಿತ್ರದ ಟ್ರೈಲರ್ಪ್ರಶಾಂತ್ ಮತ್ತು ಅನಿತಾ ಭಟ್ ಅಭಿನಯದ ಡೇಸ್ ಆಫ್ ಬೋರಾಪುರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆದಿತ್ಯ ಕುಣಿಗಲ್ ನಿರ್ದೇಶಿಸಿದ್ದಾರೆ.
ಧರ್ಮಪುರ ಚಿತ್ರದ ಟ್ರೈಲರ್ರಮೇಶ್ ಪಾಲ್ಟಾ ಮತ್ತು ಅಮೃತ ಅಬಿನಯದ ಧರ್ಮಪುರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹೇಮಂತ್ ನಾಯ್ಕ್ ನಿರ್ದೇಶಿಸಿದ್ದಾರೆ.
ಶರಣ್ ಅಭಿನಯದ 'ರ್ಯಾಂಬೋ2' ಚಿತ್ರದ ವಿಡಿಯೋ ಸಾಂಗ್ಸ್ಯಾಂಡಲ್ವುಡ್ ನಟ ಶರಣ್ ಮತ್ತು ಆಶಿಕಾ ಅಭಿನಯದ ರ್ಯಾಂಬೋ 2 ಚಿತ್ರದ ಸಾಂಗ್ ಬಿಡುಗಡೆಯಾಗಿದೆ. ಚುಟು ಚುಟು ಹಾಡಿನಲ್ಲಿ ಶರಣ್ ಮತ್ತು ಆಶಿಕಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಟೀಸರ್ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶಿಸಿದ್ದಾರೆ.
ನಮ್ಮೂರ್ ಕುಣಿಗಲ್ ಚಿತ್ರದ ಟ್ರೈಲರ್ನವ ನಿರ್ದೇಶಕ ಗಗನ್ ರೇವಣ್ಣ ನಿರ್ದೇಶನದ ನಮ್ಮೂರ್ ಕುಣಿಗಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಅಟೆಂಪ್ಟ್ ಟು ಮರ್ಡರ್ ಚಿತ್ರದ ಟ್ರೈಲರ್ಬೆಂಗಳೂರಿನ ಎಟಿಎಂವೊಂದರಲ್ಲಿ ಮಹಿಳೆಯೊಬ್ಬರ ಮೇಲೆ ನಡೆದಿದ್ದ ಭೀಕರ ಹಲ್ಲೆ ಪ್ರಕರಣವನ್ನಾಧರಿಸಿದ ಚಿತ್ರ ಅಟೆಂಪ್ಟ್ ಟು ಮರ್ಡರ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಮರ್ ಎಂಬುವರು ನಿರ್ದೇಶಿಸಿದ್ದಾರೆ.
ಪುನೀತ್ ಅಭಿನಯದ ನಟಸಾರ್ವಭೌಮ ಚಿತ್ರದ ಟೀಸರ್ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ.
ಸುಬೇದರ್ ಜೋಗಿಂದರ್ ಸಿಂಗ್ ಚಿತ್ರದ ಟ್ರೈಲರ್ಇಂಡೋ-ಚೀನಾ ಯುದ್ಧದ ಹೀರೋ ಮತ್ತು ಪರಮವೀರಚಕ್ರ ಪುರಸ್ಕೃತ ಸುಬೇದರ್ ಜೋಗಿಂದರ್ ಸಿಂಗ್ ಜೀವನಾಧಾರಿತ ಸುಬೇದರ್ ಜೋಗಿಂದರ್ ಸಿಂಗ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಿಮೇರ್ ಜಿತ್ ಸಿಂಗ್ ನಿರ್ದೇಶಿಸಿದ್ದು ಗಿಪ್ಪಿ ಗ್ರೇವಾಲ್ ಮತ್ತು ರೋಶನ್ ಪ್ರಿನ್ಸ್ ಅಭಿನಯಿಸಿದ್ದಾರೆ.
ಸಿ3 ಕನ್ನಡ ಚಿತ್ರದ ಟ್ರೈಲರ್ವಿಜಯ್ ಕುಮಾರ್ ಮತ್ತು ಐಶ್ವರ್ಯ ಅಭಿನಯದ ಸಿ3 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೃಷ್ಣಕುಮಾರ್ ನಿರ್ದೇಶಿಸಿದ್ದಾರೆ.
ಮನಸಿನ ಮರೆಯಲಿ ಚಿತ್ರದ ಟೀಸರ್ಕಿಶೋರ್ ಯಾದವ್ ಮತ್ತು ದಿವ್ಯಾ ಗೌಡ ಅಭಿನಯದ ಮನಸಿನ ಮರೆಯಲಿ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಚಿತ್ರವನ್ನು ಆಸ್ಕರ್ ಕೃಷ್ಣ ನಿರ್ದೇಶಿಸಿದ್ದಾರೆ.
ಹಲೋ ಮಾಮ ಚಿತ್ರದ ಟ್ರೈಲರ್ನಟ ಮೋಹನ್ ನಿರ್ದೇಶಿಸಿ, ನಟಿಸಿರುವ ಹಲೋ ಮಾಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅರವಿಂದ್ ರಾವ್, ಸಂಪ್ರತಾ ಮತ್ತು ಭೂಮಿಕ ಅಭಿನಯಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ