ಇದೀಗ ಬಂದ ಸುದ್ದಿ ಚಿತ್ರದ ಟ್ರೈಲರ್ಎಸ್ ಆರ್ ಪಾಟೀಲ್ ನಿರ್ದೇಶನದ ಇದೀಗ ಬಂದ ಸುದ್ದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಹೊಸ ಕಲಾವಿದರು ನಟಿಸಿದ್ದಾರೆ.
ವಜ್ರ ಚಿತ್ರದ ಟೀಸರ್ಪ್ರವೀಣ್ ಗಂಗಾ ಮತ್ತು ಸುಶ್ಮಿತಾ ಗೋಪಿನಾಥ್ ವಜ್ರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರವೀಣ್ ಗಂಗಾ ನಿರ್ದೇಶಿಸಿದ್ದಾರೆ.
ಬಕಾಸುರ ಚಿತ್ರದ ಟ್ರೈಲರ್ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಆರ್ ಜೆ ರೋಹಿತ್ ಅಭಿನಯದ ಬಕಾಸುರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನವನೀತ್ ನಿರ್ದೇಶಿಸಿದ್ದಾರೆ.
ಅಭಿಸಾರಿಕೆ ಚಿತ್ರದ ಟೀಸರ್ಸೋನಾಲ್ ಮೊಂಟೆರೋ ಮತ್ತು ತೇಜ್ ಅಭಿನಯದ ಅಭಿಸಾರಿಕೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಧುಸೂದನ್ ನಿರ್ದೇಶಿಸಿದ್ದಾರೆ.
ಹುಚ್ಚ 2 ಚಿತ್ರದ ಟ್ರೈಲರ್ಡಾರ್ಲಿಂಗ್ ಕೃಷ್ಣ ಮತ್ತು ಶ್ರಾವ್ಯ ಅಭಿನಯದ ಹುಚ್ಚ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳಾ ಚಿತ್ರದ ಟೀಸರ್ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕಾಳಾ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಕಬಾಲಿ ಚಿತ್ರದ ಶೈಲಿಯಲ್ಲೇ ಕಾಳಾ ಕೂಡ ದಕ್ಷಿಣ ಭಾರತ ಸಿನಿರಂಗದಲ್ಲಿ ಹೊಸ ಹವಾ ಸೃಷ್ಟಿಸಿದೆ.
ಭೀಕರ ಕಾಳಗದಲ್ಲಿ ಹುಲಿಯನ್ನೇ ಮಣಿಸಿದ ಕರಡಿ, ವಿಡಿಯೋ ವೈರಲ್ಮುಂಬೈನ ತಡೋಬಾ ಅಂಧೇರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿ ಮತ್ತು ಕರಡಿಯೊಂದರ ನಡುವೆ ಭೀಕರ ಕಾಳಗ ನಡೆದಿದ್ದು ಈ ಕಾಳಗದಲ್ಲಿ ಕರಡಿ ಎದುರ ಹುಲಿ ಸೋಲನ್ನಪ್ಪಿದ್ದು ಈ ದೃಶ್ಯವನ್ನು ಪ್ರವಾಸಿಗರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
ಅಸತೋಮ ಸದ್ಗಮಯ ಚಿತ್ರದ ಟೀಸರ್ರಾಧಿಕ ಚೇತನ್ ಮತ್ತು ಕಿರಣ್ ರಾಜ್ ಅಭಿನಯದ ಅಸತೋಮ ಸದ್ಗಮಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜೇಶ್ ವೇಣೂರ್ ನಿರ್ದೇಶಿಸಿದ್ದಾರೆ.
ಹೈಪರ್ ಚಿತ್ರದ ಟ್ರೈಲರ್ಅರ್ಜುನ್ ಆರ್ಯ ಮತ್ತು ಶೀಲಾ ಅಭಿನಯದ ಹೈಪರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಗಣೇಶ್ ವಿನಾಯಕ್ ನಿರ್ದೇಶಿಸಿದ್ದಾರೆ.
ಸೂಪರ್ ಸ್ಟಾರ್ ಶ್ರೀದೇವಿ ಅವರ ಕೊನೆಯ ಟಿವಿ ಜಾಹಿರಾತುಇತ್ತೀಚೆಗೆ ದುಬೈನಲ್ಲಿ ಅಕಾಲಿಕ ಮರಣಕ್ಕೆ ತುತ್ತಾದ ಭಾರತದ ಮೊಟ್ಟ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಅವರ ಕೊನೆಯ ಟಿವಿ ಜಾಹಿರಾತು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ದಿ ಫೈರ್ ಚಿತ್ರದ ಟ್ರೈಲರ್ಮಾದಕವಸ್ತು ವ್ಯಸನದ ಕುರಿತ ಕಾಲ್ಪನಿಕ ಕತೆಯಾಧಾರಿತ ದಿ ಫೈರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನರಸಿಂಹರಾಜು ಗುಬ್ಬಿ ಎಂಬುವರು ನಿರ್ದೇಶಿಸಿದ್ದಾರೆ.
ದ್ವೈತ ಚಿತ್ರದ ಟ್ರೈಲರ್ಪ್ರಸಾದ್ ವಸಿಷ್ಠ ಮತ್ತು ಶ್ರೀತಮ್ಮ ಅಭಿನಯದ ದ್ವೈತ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸದಾಶಿವಚಾರ್ ನಿರ್ದೇಶಿಸಿದ್ದಾರೆ.
ತಿಲಕ್ ಫ್ರೆಂಡ್ ಗಣೇಶ್ ಚಿತ್ರದ ಟ್ರೈಲರ್ಕುರಿ ಪ್ರತಾಪ್ ಮತ್ತು ತಿಲಕ್ ಅಭಿನಯದ ತಿಲಕ್ ಫ್ರೆಂಡ್ ಗಣೇಶ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜಶೇಖರ್ ನಿರ್ದೇಶಿಸಿದ್ದಾರೆ.
ಪ್ರಿಯಮಣಿ ಅಭಿನಯದ ಧ್ವಜ ಚಿತ್ರದ ಟೀಸರ್ನಟಿ ಪ್ರಿಯಮಣಿ, ರವಿ ಅಭಿನಯದ ಧ್ವಜ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶೋಕ್ ಕಶ್ಯಪ್ ನಿರ್ದೇಶಿಸಿದ್ದಾರೆ.
ಅನುಷ್ಕಾ ಅಭಿನಯದ ಪರಿ ಚಿತ್ರದ ಟ್ರೈಲರ್ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಬಂಗಾಳಿ ನಟ ಪರಂಬ್ರತಾ ಚಟರ್ಜಿ ಅಭಿನಯದ ಪರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರೊಸಿತ್ ರಾಯ್ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ