ಸರ್ವಸ್ವ ಚಿತ್ರದ ಟ್ರೈಲರ್ತಿಲಕ್ ಮತ್ತು ಚೇತನ್ ವರ್ಧನಾ ಅಭಿನಯದ ಸರ್ವಸ್ವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೇಯಸ್ ಎಂ ಎಂಬುವರು ನಿರ್ದೇಶಿಸಿದ್ದಾರೆ.
ನನ್ ಮಗಳೇ ಹಿರೋಯಿನ್ ಚಿತ್ರದ ಟ್ರೈಲರ್ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಮತ್ತು ಅಮೃತಾ ರಾವ್ ಅಭಿನಯದ ನನ್ ಮಗಳೇ ಹಿರೋಯಿನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಾಹುಬಲಿ ನಿರ್ದೇಶಿಸಿದ್ದಾರೆ.
ನಿಶ್ಯಬ್ಧ 2 ಚಿತ್ರದ ಟ್ರೈಲರ್ರೂಪೇಶ್ ಶೆಟ್ಟಿ ಮತ್ತು ಆರಾಧ್ಯ ಶೆಟ್ಟಿ ಅಭಿನಯದ ನಿಶ್ಯಬ್ಧ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವರಾಜ್ ಕುಮಾರ್ ನಿರ್ದೇಶಿಸಿದ್ದಾರೆ.
ತಾರಕ್ ಚಿತ್ರದ ಟ್ರೇಲರ್ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ದರ್ಶನ್ ಗೆ ಜೊತೆಯಾಗಿ ಶಾನ್ವಿ ಶ್ರೀವಾಸ್ತವ ಮತ್ತು ಶೃತಿ ಹರಿಹರನ್ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಿರ್ದೇಶಕರು ಪ್ರಕಾಶ್. ತಾರಕ್ ಚಿತ್ರವು ಸೆಪ್ಟೆಂಬರ್ 29ರಂದು ತೆರೆ ಕಾಣಲಿದೆ.
ಹನಿ ಹನಿ ಇಬ್ಬನಿ ಚಿತ್ರದ ಟ್ರೈಲರ್ಅಜಿತ್ ಜಯರಾತ್ ಮತ್ತು ದೀಪ್ತಿ ಕಪ್ಸೆ ಅಭಿನಯದ ಹನಿ ಹನಿ ಇಬ್ಬನಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮದ್ದೂರ್ ಶಿವ ನಿರ್ದೇಶಿಸಿದ್ದಾರೆ.
ತಿಕ್ಲಾ ಹುಚ್ಚ ವೆಂಕಟ್ ಚಿತ್ರದ ಟ್ರೈಲರ್ಹುಚ್ಚ ವೆಂಕಟ್ ಇದೀಗ ಮತ್ತೊಂದು ಅವತಾರ ಎತ್ತಿದ್ದಾರೆ. ತಿಕ್ಲಾ ಹುಟ್ಟ ವೆಂಕಟ್ ಹೆಸರಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಟ್ರೈಲರ್ ತುಂಬಾ ಬರೀ ಡೈಲಾಗ್ ಗಳೇ ತುಂಬಿವೆ.
ರಾಜಾಸಿಂಹ ಚಿತ್ರದ ಟ್ರೈಲರ್ನಟ ಅನಿರುದ್ಧ್ ಮತ್ತು ನಿಕಿತಾ ತುಕ್ರಾಲ್ ಅಭಿನಯದ ರಾಜಾಸಿಂಹ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿ ರಾಮ್ ಎಂಬುವರು ನಿರ್ದೇಶಿಸಿದ್ದು ಚಿತ್ರಕ್ಕೆ ಬಸಪ್ಪ ಬಂಡವಾಳ ಹೂಡಿದ್ದಾರೆ.
ಉಪೇಂದ್ರ ಮತ್ತೆ ಬಾ ಚಿತ್ರದ ಟ್ರೈಲರ್ಸ್ಯಾಂಡಲ್ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಉಪೇಂದ್ರ ಮತ್ತೆ ಬಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಪ್ರೇಮ, ಶೃತಿ ಹರಿಹರನ್, ಹರ್ಷಿಕಾ ಪೂಣಚ್ಚ ಅಭಿನಯಿಸಿದ್ದಾರೆ. ಚಿತ್ರವನ್ನು ಅರುಣ್ ಲೋಕನಾಥ್ ನಿರ್ದೇಶಿಸಿದ್ದಾರೆ.
ಗೌಡ್ರು ಹೊಟೇಲ್ ಚಿತ್ರದ ಟ್ರೈಲರ್ಪ್ರಕಾಶ್ ರಾಜ್, ರಚನ್ ಚಂದ್ರ ಮತ್ತು ವೇದಿಕಾ ಅಭಿನಯದ ಗೌಡ್ರು ಹೊಟೇಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪಿ ಕುಮಾರ್ ನಿರ್ದೇಶಿಸಿದ್ದಾರೆ.
ಮಹೇಶ್ ಬಾಬು ನಟನೆಯ 'ಸ್ಪೈಡರ್' ಚಿತ್ರದ ಟ್ರೈಲರ್ಟಾಲಿವುಡ್ ನಟ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸ್ಪೈಡರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಆರ್ ಮುರುಗದಾಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಎಸ್ ಜೆ ಸೂರ್ಯ ಮತ್ತು ರಕುಲ್ ಪ್ರೀತ್ ಅಭಿನಯಿಸಿದ್ದಾರೆ.
ನಂಜುಂಡಿ ಕಲ್ಯಾಣ ಚಿತ್ರದ ಟ್ರೈಲರ್ತನುಶ್ ಶಿವಣ್ಣ ಮತ್ತು ಶ್ರಾವ್ಯ ಅಭಿನಯದ ನಂಜುಂಡಿ ಕಲ್ಯಾಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜೇಂದ್ರ ಕಾರಂತ್ ನಿರ್ದೇಶಿಸಿದ್ದು ಶಿವಣ್ಣ ದಾಸನಪುರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಬಿಗ್ಬಾಸ್ ಸ್ಪರ್ಧಿ ಭುವನ್ ಅಭಿನಯದ 'ರಾಂಧವ' ಚಿತ್ರದ ಟೀಸರ್ಬಿಗ್ಬಾಸ್ ಸ್ಪರ್ಧಿ ಭುವನ್ ಪೊನ್ನಪ್ಪ ಮತ್ತು ಶ್ರೇಯ ಆಂಚನ್ ಅಭಿನಯದ 'ರಾಂಧವ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುನೀಲ್ ಎಸ್ ಆಚಾರ್ಯ ನಿರ್ದೇಶಿಸಿದ್ದಾರೆ.
ಹಂಬಲ್ ಪೊಲಿಟಿಷಿಯನ್ ನಾಗರಾಜ್ ಚಿತ್ರದ ಟ್ರೈಲರ್ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಡ್ಯಾನಿಶ್ ಸೇಠ್ ಅಭಿನಯದ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾದ್ ಖಾನ್ ನಿರ್ದೇಶಿಸಿದ್ದು ಪುಷ್ಕರ್ ಮಲ್ಲಿಕಾರ್ಜುನ್, ಹೇಮಂತ್ ಎಂ ರಾವ್ ಮತ್ತು ರಕ್ಷಿತ್ ಶೆಟ್ಟಿ ಚಿತ್ರವನ್ನು ನಿರ್ಮಿಸಿದ್ದಾರೆ.
ಜುಡ್ವಾ 2 ಚಿತ್ರದ ಟ್ರೈಲರ್ವರುಣ್ ಧವನ್ ಮತ್ತು ಜಾಕ್ವೇಲಿನ್ ಫರ್ನಾಂಡಿಸ್ ಅಭಿನಯದ ಜುಡ್ವಾ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಡೇವಿಡ್ ಧವನ್ ನಿರ್ದೇಶಿಸಿದ್ದು ಸಾಜೀದ್ ನಡಿಯದ್ವಾಲಾ ನಿರ್ಮಿಸಿದ್ದಾರೆ.
ಸಖತ್ ಆಗಿದೆ ಧ್ರುವ ಸರ್ಜಾರ 'ಭರ್ಜರಿ' ಚಿತ್ರದ ಟ್ರೈಲರ್ಸ್ಟಾಂಡಲ್ವುಡ್ ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಅಭಿನಯದ ಭರ್ಜರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಮೇಕಿಂಗ್ ಭರ್ಜರಿಯಾಗಿ ಮೂಡಿಬಂದಿದೆ. ಖದರ್ ಡೈಲಾಗ್, ಮಾಸ್ ಲುಕ್ ನಲ್ಲಿ ಧ್ರುವ ಸರ್ಜಾ ಮಿಂಚಿದ್ದಾರೆ. ಇನ್ನು ಬಹದ್ದೂರ್ ಚಿತ್ರ ನಿರ್ದೇಶಿಸಿದ್ದ ಚೇತನ್ ಭರ್ಜರಿ ಚಿತ್ರವನ್ನು ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!