ಮನರಂಜನೆ

ವಾಮಾಚಾರ ಕುರಿತಾದ 'ಕಟಕ' ಚಿತ್ರದ ಟ್ರೈಲರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅರ್ಪಿಸಿ ಎನ್, ಎಸ್ ರಾಜ್ ಕುಮಾರ್ ನಿರ್ಮಿಸುತ್ತಿರುವ ಕಟಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿ ಬಸ್ರೂರ್ ನಿರ್ದೇಶಿಸುತ್ತಿದ್ದಾರೆ.

ವಾಮಾಚಾರ ಕುರಿತಾದ 'ಕಟಕ' ಚಿತ್ರದ ಟ್ರೈಲರ್
'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ ಅಭಿನಯದ ರಾಜಹಂಸ ಚಿತ್ರದ ಟ್ರೈಲರ್

'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ ಅಭಿನಯದ ರಾಜಹಂಸ ಚಿತ್ರದ ಟ್ರೈಲರ್

ಪುಟ್ಟಗೌರಿ ಮದುವೆ ಧಾರವಾಹಿಯ ಗೌರಿ ಪಾತ್ರದ ಮೂಲಕ ಪ್ರೇಕ್ಷಕ ವರ್ಗ ರೂಪಿಸಿಕೊಂಡಿರುವ ರಂಜನಿ ರಾಘವನ್ ಹಾಗೂ ಜೋಕಾಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಗೌರಿಶಿಖರ್ ಅಭಿನಯದ ರಾಜಹಂಸ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಡೇಕುಮಾರ್ ಹಂಪಿ ಅವರು ನಿರ್ದೇಶಿಸಿದ್ದು, ಚಿತ್ರದಲ್ಲಿ ಹಿರಿಯ ನಟ ಶ್ರೀಧರ್, ಬಿಸಿ ಪಾಟೀಲ್, ಯಮುನ ಅಭಿನಯಿಸಿದ್ದಾರೆ.