ಮನರಂಜನೆ

ಕಾಮಿಡಿ ಕಿಲಾಡಿ ವಿಜೇತ ಶಿವರಾಜ್ ನಟನೆಯ 'ಮದುವೆ ದಿಬ್ಬಣ' ಟ್ರೈಲರ್

ಕಾಮಿಡಿ ಕಿಲಾಡಿ ವಿಜೇತ ಶಿವರಾಜ್ ಕೆಆರ್ ಪೇಟೆ ಅಭಿನಯದ ಮದುವೆ ದಿಬ್ಬಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ ಉಮೇಶ್ ಎಂಬುವರು ನಿರ್ದೇಶಿಸಿದ್ದಾರೆ.

ಕಾಮಿಡಿ ಕಿಲಾಡಿ ವಿಜೇತ ಶಿವರಾಜ್ ನಟನೆಯ 'ಮದುವೆ ದಿಬ್ಬಣ' ಟ್ರೈಲರ್
ಭರ್ಜರಿಯಾಗಿದೆ ಧ್ರುವ ಸರ್ಜಾರ ಭರ್ಜರಿ ಚಿತ್ರದ ಟೀಸರ್

ಭರ್ಜರಿಯಾಗಿದೆ ಧ್ರುವ ಸರ್ಜಾರ ಭರ್ಜರಿ ಚಿತ್ರದ ಟೀಸರ್

ಸ್ಟಾಂಡಲ್ವುಡ್ ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಅಭಿನಯದ ಭರ್ಜರಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಮೇಕಿಂಗ್ ಭರ್ಜರಿಯಾಗಿ ಮೂಡಿಬಂದಿದೆ. ಖದರ್ ಡೈಲಾಗ್, ಮಾಸ್ ಲುಕ್ ನಲ್ಲಿ ಧ್ರುವ ಸರ್ಜಾ ಮಿಂಚಿದ್ದಾರೆ. ಇನ್ನು ಬಹದ್ದೂರ್ ಚಿತ್ರ ನಿರ್ದೇಶಿಸಿದ್ದ ಚೇತನ್ ಭರ್ಜರಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಯೋಧರ ತ್ಯಾಗ ಬಲಿದಾನದ 'ಬೊಂಬೆ ಹೇಳುತೈತೆ' ವರ್ಷನ್ ಹಾಡು

ಯೋಧರ ತ್ಯಾಗ ಬಲಿದಾನದ 'ಬೊಂಬೆ ಹೇಳುತೈತೆ' ವರ್ಷನ್ ಹಾಡು

ಕನ್ನಡದ ರಾಜರತ್ನ ಪುನೀತ್ ರಾಜ್ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಚಿತ್ರದ ಹಾಡು ಭಾರೀ ಪ್ರಸಿದ್ಧಿ ಪಡೆದಿದ್ದು ಈ ಹಾಡಿನ ವಿಡಿಯೋ ವರ್ಷನ್ ಅನ್ನು ಭಾರತೀಯ ಸೇನೆಯ ಯೋಧರಿಗಾಗಿ ಗೌರವರ್ಥ ಸಮರ್ಪಿಸಲಾಗಿದೆ. ಯೋಧರ ತ್ಯಾಗ ಬಲಿದಾನ ನಿಜಕ್ಕೂ ಈ ಹಾಡಿನ ಮೂಲಕ ಚಿತ್ರೀಕರಿಸಲಾಗಿದ್ದು ಮನಕಲಕುವಂತಿದೆ.