ಸೌಥ್ ಇಂಡಿಯನ್ ಹೀರೋ ಚಿತ್ರದ ಟ್ರೈಲರ್ಸಾರ್ಥಕ್ ಮತ್ತು ಕಾಶಿಮಾ ಅಭಿನಯದ ಸೌಥ್ ಇಂಡಿಯನ್ ಹೀರೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನರೇಶ್ ಕುಮಾರ್ ನಿರ್ದೇಶಿಸಿದ್ದಾರೆ.
ಕೇದರನಾಥ್ ಕುರಿಫಾರಂ ಚಿತ್ರದ ಟ್ರೈಲರ್ಮಡೆನೂರ್ ಮನು ಮತ್ತು ಶಿವಾನಿ ಅಭಿನಯದ ಕೇದರನಾಥ್ ಕುರಿಫಾರಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಿವಾಸ್ ಸಾಗರ್ ನಿರ್ದೇಶಿಸಿದ್ದಾರೆ.
ಮಾರಿಗುಡ್ಡದ ಗಡ್ಡಧಾರಿಗಳು ಟ್ರೈಲರ್ಸಲಗಾ ಸೂರಿ ಅಣ್ಣ ಅಭಿನಯದ ಮಾರಿಗುಡ್ಡದ ಗಡ್ಡಧಾರಿಗಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ ಚಂದ್ರಕಾಂತ್ ನಿರ್ದೇಶಿಸಿದ್ದಾರೆ.
ಡಿಸೆಂಬರ್ 24 ಚಿತ್ರದ ಟೀಸರ್ರಘು ಶೆಟ್ಟಿ ಮತ್ತು ಭೂಮಿಕಾ ರಮೇಶ್ ಅಭಿನಯದ ಡಿಸೆಂಬರ್ 24 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗರಾಜ್ ಎಂಜಿ ಗೌಡ ನಿರ್ದೇಶಿಸಿದ್ದಾರೆ.
ನಾನಿ ಅಭಿನಯದ 'ದಸರಾ' ಚಿತ್ರದ ಕನ್ನಡ ಟೀಸರ್ತೆಲುಗು ನಟ ನಾನಿ ಅಭಿನಯದ ಫ್ಯಾನ್ ಇಂಡಿಯಾ ಚಿತ್ರ ದಸರಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಕಾಂತ್ ಒಡೆಲಾ ನಿರ್ದೇಶಿಸಿದ್ದಾರೆ.
ಸೆಲ್ಫಿ ಚಿತ್ರದ ಟ್ರೈಲರ್ನಟ ಅಕ್ಷಯ್ ಕುಮಾರ್ ಮತ್ತು ನುಸ್ರತ್ ಅಭಿನಯದ ಸೆಲ್ಫಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಮೆಹ್ತಾ ನಿರ್ದೇಶಿಸಿದ್ದಾರೆ.
ಜೂಲಿಯೆಟ್ 2 ಚಿತ್ರದ ಟೀಸರ್ಬ್ರಿಂದಾ ಆಚಾರ್ಯಾ ಅಭಿನಯದ ಜೂಲಿಯೆಟ್ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ.
ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಟೀಸರ್ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ.
ಆರ್ ಸಿ ಬ್ರದರ್ಸ್ ಚಿತ್ರದ ಟ್ರೈಲರ್ತಬಲ ನಾನಿ ಮತ್ತು ನಯನ ಅಭಿನಯದ ಆರ್ ಸಿ ಬ್ರದರ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಕಾಶ್ ಕುಮಾರ್ ನಿರ್ದೇಶಿಸಿದ್ದಾರೆ.
ಆಧುನಿಕ ಶ್ರವಣಕುಮಾರ ಚಿತ್ರದ ಟೀಸರ್ರಾಘವೇಂದ್ರ ರಾಜಕುಮಾರ್ ಮತ್ತು ರೇಖಾ ಅಭಿನಯದ ಆಧುನಿಕ ಶ್ರವಣಕುಮಾರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೃಷ್ಣ ಕೆಎಸ್ ನಿರ್ದೇಶಿಸಿದ್ದಾರೆ.
ಪೆಂಟಗನ್ ಚಿತ್ರದ ಟೀಸರ್ನಟ ಕಿಶೋರ್ ಮತ್ತು ಪೃಥ್ವಿ ಅಂಬರ್ ಅಭಿನಯದ ಪೆಂಟಗನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ಐದು ಕಥೆಗಳನ್ನು ಒಳಗೊಂಡಿದ್ದು ಐದು ನಿರ್ದೇಶಕರು ಚಿತ್ರವನ್ನು ನಿರ್ದೇಶಿಸಿದ್ದಾರೆ.
Mr. ನಟ್ವರ್ ಲಾಲ್ ಚಿತ್ರದ ಟೀಸರ್ತನುಷ್ ಶಿವಣ್ಣ ಮತ್ತು ಸೋನಾಲ್ ಮೊಂಟೇರಿಯೋ ಅಭಿನಯದ Mr. ನಟ್ವರ್ ಲಾಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಾವ ನಿರ್ದೇಶಿಸಿದ್ದಾರೆ.
ದುನಿಯಾ ವಿಜಯ್ ಅಭಿನಯದ ಭೀಮಾ ಚಿತ್ರದ ಟೀಸರ್ನಟ ದುನಿಯಾ ವಿಜಯ್ ನಿರ್ದೇಶಿಸಿ, ನಿರ್ಮಿಸಿರುವ ಭೀಮಾ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಆ್ಯಂಗ್ರಿ ಯಂಗ್ ಮನ್ ಪಾತ್ರದಲ್ಲಿ ನಟ ವಿಜಯ್ ಮಿಂಚಿದ್ದಾರೆ.
'ಲವ್ ಬರ್ಡ್ಸ್' ಪಾತ್ರ ಪರಿಚಯದ ಟೀಸರ್ ಬಿಡುಗಡೆಡಾರ್ಲಿಂಗ್ ಕೃಷ್ಣ, ಮಿಲನ್ ನಾಗರಾಜ್ ಅಭಿಯನದ ಬಹುನಿರೀಕ್ಷಿತ 'ಲವ್ ಬರ್ಡ್ಸ್' ಚಿತ್ರದ ಪಾತ್ರ ಪರಿಚಯ ಕುರಿತ ಟೀಸರ್ ಬಿಡುಗಡೆಯಾಗಿದೆ. ಪಿ ಸಿ, ಶೇಕರ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ