ಕಬ್ಜ ಹಿಂದಿ ಟೀಸರ್: ಬಿಡುಗಡೆಯಾದ 24 ಗಂಟೆಗಳಲ್ಲಿ 7.5 ಮಿಲಿಯನ್ ಗೂ ಹೆಚ್ಚು ವೀಕ್ಷಣೆರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕಬ್ಜ ಪ್ಯಾನ್ ಇಂಡಿಯಾ ಸಿನಿಮಾದ ಹಿಂದಿ ಟೀಸರ್ ಬಿಡುಗಡೆಯಾಗಿದ್ದು, ಬಾಲಿವುಡ್ ನಲ್ಲಿ ಮತ್ತೆ ಕನ್ನಡದ ಹವಾ ಜೋರಾಗಿದೆ.
ಬ್ಲರ್ ಚಿತ್ರದ ಟ್ರೈಲರ್ನಟಿ ತಾಪ್ಸಿ ಪನ್ನು ಅಭಿನಯದ ಬ್ಲರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಜಯ್ ಬಾಲ್ ನಿರ್ದೇಶಿಸಿದ್ದಾರೆ.
ವಿಧಿ ಆರ್ಟಿಕಲ್ 370 ಚಿತ್ರದ ಟ್ರೈಲರ್ಸುಪ್ರೀಂ ಹೀರೋ ಶಶಿಕುಮಾರ್ ಮತ್ತು ಶ್ರುತಿ ಅಭಿನಯದ ವಿಧಿ ಆರ್ಟಿಕಲ್ 370 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆ ಶಂಕರ್ ನಿರ್ದೇಶಿಸಿದ್ದಾರೆ.
ವಧ್ ಚಿತ್ರದ ಟ್ರೈಲರ್ನಟ ಸಂಜಯ್ ಮಿಶ್ರಾ ಮತ್ತು ನೀನಾ ಗುಪ್ತಾ ಅಭಿನಯದ ವಧ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಸ್ ಪಾಲ್ ಸಿಂಗ್ ಸಂಧು ನಿರ್ದೇಶಿಸಿದ್ದಾರೆ.
ಯುದ್ಧಕಾಂಡ ಚಿತ್ರದ ಟೈಟಲ್ ಟೀಸರ್ನಟ ಕೃಷ್ಣ ಅಜೇಯ ರಾವ್ ಅಭಿನಯದ ಯುದ್ಧಕಾಂಡ ಚಿತ್ರದ ಟ್ರೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪವನ್ ಭಟ್ ನಿರ್ದೇಶಿಸಿದ್ದಾರೆ.
ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದ ಟ್ರೈಲರ್ನಟ ದಿಗಂತ್, ಅನಂತ್ ನಾಗ್ ಅಭಿನಯದ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂಜಯ್ ಶರ್ಮಾ ನಿರ್ದೇಶಿಸಿದ್ದಾರೆ.
ಕಾಂತಾರದ "ವರಾಹ ರೂಪಂ" ಹಾಡಿನ ಹೊಸ ಆವೃತ್ತಿಕೃತಿಸ್ವಾಮ್ಯ ಸಮಸ್ಯೆಯ ಬಳಿಕ ಒಟಿಟಿ ವೇದಿಕೆಗಳಲ್ಲಿ ಸಿನಿಮಾ ಬಿಡುಗಡೆಯಾಗಬೇಕಿರುವ ಹಿನ್ನೆಲೆಯಲ್ಲಿ ಕಾಂತಾರದ ವರಾಹ ರೂಪಂ ಹಾಡಿನ ಹೊಸ ಆವೃತ್ತಿ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.
ಹನುಮಾನ್ ಚಿತ್ರದ ಟೀಸರ್ಹನುಮಾನ್ ಚಿತ್ರದ ಟೀಸರ್ ವೀಕ್ಷಿಸಿದ ಮಂದಿ ಆದಿಪುರುಷ್ ಚಿತ್ರತಂಡವನ್ನು ಕಿಚಾಯಿಸುತ್ತಿದ್ದಾರೆ. ಇದನ್ನು ನೋಡಿ ಕಲಿಯಿರಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಚಿತ್ರವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸಿದ್ದಾರೆ.
ವಿಜಯಾನಂದ ಚಿತ್ರದ ಟ್ರೈಲರ್ನಟ ಆನಂದ್ ಸಂಕೇಶ್ವರ್ ಅಭಿನಯದ ವಿಜಯಾನಂದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಿಶಿಕಾ ಶರ್ಮಾ ನಿರ್ದೇಶಿಸಿದ್ದಾರೆ.
ಗೋವಿಂದ ನಾಮ್ ಮೇರಾ ಚಿತ್ರದ ಟ್ರೈಲರ್ನಟ ವಿಕ್ಕಿ ಕೌಶಲ್ ಮತ್ತು ಕೈರಾ ಅಡ್ವಾನಿ ಅಭಿನಯದ ಗೋವಿಂದ ನಾಮ್ ಮೇರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದಾರೆ.
ಸಿರಿ ಲಂಬೋದರ ವಿವಾಹ ಚಿತ್ರದ ಟೀಸರ್ನಟ ರಮೇಶ್ ಅರವಿಂದ್ ಮತ್ತು ದಿಶಾ ಅಭಿನಯದ ಸಿರಿ ಲಂಬೋದರ ವಿವಾಹ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸೌರಭ್ ಕುಲಕರ್ಣಿ ನಿರ್ದೇಶಿಸಿದ್ದಾರೆ.
ಧಾರಾವಿ ಬ್ಯಾಂಕ್ ಚಿತ್ರದ ಟ್ರೈಲರ್ನಟ ಸುನೀಲ್ ಶೆಟ್ಟಿ ಮತ್ತು ವಿವೇಕ್ ಓಬರಾಯ್ ಅಭಿನಯದ ಧಾರಾವಿ ಬ್ಯಾಂಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಮಿತ್ ಕಕ್ಕಡ್ ನಿರ್ದೇಶಿಸಿದ್ದಾರೆ.
"ದೊಡ್ಮನೆ ಹುಡುಗ" ಅಧಿಕೃತ ಟೀಸರ್ನಟ ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಅಭಿನಯದ ದುನಿಯಾ ಸೂರಿ ನಿರ್ದೇಶನದ ದೊಡ್ಮನೆ ಹುಡುಗ ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಮೊದಲ ದಿನವೇ 25 ಸಾವಿರಕ್ಕೂ ಅಧಿಕ ಮಂದಿ ಟೀಸರ್ ವೀಕ್ಷಿಸಿದ್ದಾರೆ. ಚಿತ್ರಕ್ಕೆ ವ
ದುನಿಯಾ ವಿಜಿ ಅಭಿನಯದ "ಆರ್ ಎಕ್ಸ್ ಸೂರಿ" ಚಿತ್ರದ ಟ್ರೈಲರ್ನಟ ದುನಿಯಾ ವಿಜಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಆರ್ ಎಕ್ಸ್ ಸೂರಿ ಚಿತ್ರ ಬಿಡುಗಡೆಗೆ ತಯಾರಾಗಿರುವಂತೆಯೇ ಯೂಟ್ಯೂಬ್ ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಚಿತ್ರವನ್ನು ಶ್ರೀಜೈ ನಿರ್ದೇಶಿಸಿದ್ದು, ವಿಜಯ್'ಗೆ ನಾಯಕಿಯಾಗಿ ಅಕಾಂಕ್ಷ
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ