ಐ ಆಮ್ ಪ್ರೆಗ್ನೆಂಟ್ ಚಿತ್ರದ ಟೀಸರ್ಪ್ರತಾಪ್ ನಾರಾಯಣ್ ಮತ್ತು ಅರ್ಪಿತಾ ಗೌಡ ಅಭಿನಯದ ಐ ಆಮ್ ಪ್ರೆಗ್ನೆಂಟ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎನ್ ಟಿ ಸಂಜಯ್ ನಿರ್ದೇಶಿಸಿದ್ದಾರೆ.
ಕಪಾಲ ಚಿತ್ರದ ಟೀಸರ್ನಟ ಆರ್ಯನ್ ಮತ್ತು ಪ್ರತೀಕ್ಷಾ ಅಭಿನಯದ ಕಪಾಲ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿನಯ್ ಯದುನಂದನ್ ನಿರ್ದೇಶಿಸಿದ್ದಾರೆ.
ಡೊಳ್ಳು ಚಿತ್ರದ ಟ್ರೈಲರ್ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗ್ಡೆ ಅಭಿನಯದ ಡೊಳ್ಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶಿದ್ದಾರೆ.
ಶಿವರಾಜ್ ಕೆಆರ್ ಪೇಟೆ ಅಭಿನಯದ 'ಧಮಾಕ' ಚಿತ್ರದ ಟ್ರೈಲರ್ನಟ ಶಿವರಾಜ್ ಕೆಆರ್ ಪೇಟೆ ಮತ್ತು ನಯನಾ ಅಭಿನಯದ ಧಮಾಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಕ್ಷ್ಮೀ ರಮೇಶ್ ನಿರ್ದೇಶಿಸಿದ್ದಾರೆ.
ಶಿವ 143 ಚಿತ್ರದ ಟ್ರೈಲರ್ಧೀರನ್ ರಾಮ್ ಕುಮಾರ್ ಮತ್ತು ಮಾನ್ವಿತಾ ಅಭಿನಯದ ಶಿವಮ 143 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ.
ದೋಖಾ: ರೌಂಡ್ ಡಿ ಕಾರ್ನರ್ ಟೀಸರ್ನಟ ಆರ್ ಮಾಧವನ್ ಮತ್ತು ಕೌಶಾಲಿ ಅಭಿನಯದ ದೋಖಾ: ರೌಂಡ್ ಡಿ ಕಾರ್ನರ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ.
ಕೌಟಿಲ್ಯ ಚಿತ್ರದ ಟ್ರೈಲರ್ಅರ್ಜುನ್ ರಮೇಶ್ ಮತ್ತು ಪ್ರಿಯಾಂಕಾ ಚಿಂಚೋಳಿ ಅಭಿನಯದ ಕೌಟಿಲ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಭಾಕರ್ ನಿರ್ದೇಶಿಸಿದ್ದಾರೆ.
ವಾಮನ ಚಿತ್ರದ ಟೀಸರ್ನಟ ಧನ್ವೀರ್ ಮತ್ತು ರೇಷ್ಮಾ ನಾಣಯ್ಯ ಅಭಿನಯದ ವಾಮನ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಂಕರ್ ರಾಮನ್ ನಿರ್ದೇಶಿಸಿದ್ದಾರೆ.
ತಮಿಳ್ ರಾಕರ್ಸ್ ಚಿತ್ರದ ಟ್ರೈಲರ್ನಟ ಅರುಣ್ ವಿಜಯ್ ಅಭಿನಯದ ತಮಿಳ್ ರಾಕರ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರಿವಳಗನ್ ನಿರ್ದೇಶಿಸಿದ್ದಾರೆ.
90 ಬಿಡಿ ಮನೀಗ್ ನಡಿ ಚಿತ್ರದ ಟೀಸರ್ವೈಜಯಂತ್ ಬಿರಾದರ್ ಅಭಿನಯದ 90 ಬಿಡಿ ಮನೀಗ್ ನಡಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಉಮೇಶ್ ಬಾದರಾದಿನ್ನಿ ನಿರ್ದೇಶಿಸಿದ್ದಾರೆ.
ರವಿ ಬೋಪ್ಪಣ್ಣ ಚಿತ್ರದ ಟ್ರೈಲರ್ಕ್ರೇಜಿಸ್ಟಾರ್ ರವಿಚಂದ್ರನ್, ಕಿಚ್ಚ ಸುದೀಪ್ ಮತ್ತು ಕಾವ್ಯಾ ಶೆಟ್ಟಿ ಅಭಿನಯದ ರವಿ ಬೋಪ್ಪಣ್ಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿಚಂದ್ರನ್ ಅವರೇ ನಿರ್ದೇಶಿಸಿದ್ದಾರೆ.
ಲಾಂಗ್ ಡ್ರೈವ್ ಚಿತ್ರದ ಟೀಸರ್ನಟ ಅರ್ಜುನ್ ಯೋಗಿ ಮತ್ತು ಸುಪ್ರೀತ ಸತ್ಯನಾರಾಯಣ್ ಅಭಿನಯದ ಲಾಂಗ್ ಡ್ರೈವ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀರಾಜ್ ನಿರ್ದೇಶಿಸಿದ್ದಾರೆ.
ಮಾನ್ಸೂನ್ ರಾಗಾ ಚಿತ್ರದ ಟ್ರೈಲರ್ನಟ ಡಾಲಿ ಧನಂಜಯ್ ಅಭಿನಯದ ಮತ್ತು ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ ರವೀಂದ್ರನಾಥ್ ನಿರ್ದೇಶಿಸಿದ್ದಾರೆ.
ವಿಜಯಾನಂದ ಚಿತ್ರದ ಟೀಸರ್ನಟ ಆನಂದ್ ಸಂಕೇಶ್ವರ್ ಅಭಿನಯದ ವಿಜಯಾನಂದ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಿಶಿಕಾ ಶರ್ಮಾ ನಿರ್ದೇಶಿಸಿದ್ದಾರೆ.
ಬಹುನಿರೀಕ್ಷಿತ 'ಗಾಳಿಪಟ-2' ಚಿತ್ರದ ಟ್ರೈಲರ್ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್ನಲ್ಲಿ ತಯಾರಾಗಿರುವ ಬಹುನಿರೀಕ್ಷಿತ 'ಗಾಳಿಪಟ-2' ಚಿತ್ರದ ಟ್ರೈಲರ್ ಆ.1 ರಂದು ಬಿಡುಗಡೆಯಾಗಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ