ಮೇನ್ ಅಟಲ್ ಹೂನ್ ಚಿತ್ರದ ಟೀಸರ್ನಟ ಪಂಕಜ್ ತ್ರಿಪಾಠಿ ಅಭಿಯಿಸಿರುವ ಮೇನ್ ಅಟಲ್ ಹೂನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿ ಜಾದವ್ ನಿರ್ದೇಶಿಸಿದ್ದಾರೆ.
ಹನುಮಾನ್ ಕನ್ನಡ ಚಿತ್ರದ ಟ್ರೈಲರ್ಯುವನಟ ತೇಜ ಸಜ್ಜಾ ಅಭಿನಯದ ಬಹು ನಿರೀಕ್ಷಿತ ಚಿತ್ರ ಹನುಮಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸೂಪರ್ ಹೀರೋ ಥ್ರಿಲ್ಲರ್ ಕಥಾಹಂದರದ ಟ್ರೈಲರ್ ಎಲ್ಲರ ಗಮನ ಸೆಳೆಯುತ್ತಿದೆ.
ಸಲಾರ್ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆಯಾಗಿದೆ.
ಕ್ರಷ್ ಚಿತ್ರದ ಟ್ರೈಲರ್ನಟ ಆರ್ಯವರ್ಧನ್ ಮತ್ತು ಪ್ರತಿಭಾ ಅಭಿನಯದ ಕ್ರಷ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಭಿ ನಿರ್ದೇಶಿಸಿದ್ದಾರೆ.
ಶ್ರೀಮುರಳಿ ಅಭಿನಯದ ಬಘೀರ ಚಿತ್ರದ ಟೀಸರ್ನಟ ಶ್ರೀಮುರಳಿ ಅಭಿನಯದ ಡಾ.ಸೂರಿ ನಿರ್ದೇಶನದ ಬಘೀರ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಒಂದೂವರೆ ನಿಮಿಷದ ಆಕ್ಷನ್ ಪ್ಯಾಕ್ಡ್ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ರಗಡ್ ಲುಕ್ನಲ್ಲಿ ಶ್ರೀ ಮುರುಳಿ ಮಿಂಚಿದ್ದಾರೆ.
ಕಾಟೇರ ಚಿತ್ರದ ಟ್ರೈಲರ್ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಚಿತ್ರವನ್ನು ತರುಣ್ ಕಿಶೋರ್ ಸುಧೀರ್ ನಿರ್ದೇಶಿಸಿದ್ದಾರೆ.
ಜಸ್ಟ್ ಪಾಸ್ ಚಿತ್ರದ ಟೀಸರ್ನಟ ಶ್ರೀ ಮತ್ತು ಪ್ರಣತಿ ಅಭಿನಯದ ಜಸ್ಟ್ ಪಾಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಂ ರಘು ನಿರ್ದೇಶಿಸಿದ್ದಾರೆ.
'ಯಾವ ಜನ್ಮದ ಗೆಳತಿ' ಕಾಟೇರ ಚಿತ್ರದ ಮತ್ತೊಂದು ಹಾಡು ಬಿಡುಗಡೆನಟ ದರ್ಶನ್ ಮತ್ತು ಆರಾಧನ ರಾಮ್ ಅಭಿನಯದ ಕಾಟೇರ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಚಿತ್ರವನ್ನು ತರುಣ್ ಕಿಶೋರ್ ಸುಧೀರ್ ನಿರ್ದೇಶಿದ್ದಾರೆ.
ಕರಾವಳಿ ಚಿತ್ರದ ಪ್ರೋಮೋ ವಿಡಿಯೋನಟ ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಚಿತ್ರದ ಪ್ರೋಮೋ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಗುರದತ್ತ ಗಾಣಿಗ ನಿರ್ದೇಶಿಸಿದ್ದಾರೆ.
ಫೈಟರ್ ಚಿತ್ರದ ಟೀಸರ್ನಟ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಫೈಟರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಿದ್ದಾರ್ಥ್ ಆನಂದ್ ನಿರ್ದೇಶಿಸಿದ್ದಾರೆ.
ಯಶ್ ನಟನೆಯ Toxic ಚಿತ್ರದ ಟೈಟಲ್ ವಿಡಿಯೋ!ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 19ನೇ ಚಿತ್ರದ ಟೈಟಲ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ.
ಭೀಮ ಚಿತ್ರದ ಐ ಲವ್ ಯೂ ಕಣೇ ಲಿರಿಕಲ್ ಸಾಂಗ್ನಟ ದುನಿಯಾ ವಿಜಯ್ ಮತ್ತು ಅಶ್ವಿನಿ ಅಭಿನಯದ ಭೀಮ ಚಿತ್ರದ ಐ ಲವ್ ಯೂ ಕಣೇ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ.
ನಾನು ಮತ್ತು ಗುಂಡ 2 ಚಿತ್ರದ ಟೈಟಲ್ ಟೀಸರ್ರಘು ಹಾಸನ್ ನಿರ್ದೇಶನದ ನಾನು ಮತ್ತು ಗುಂಡ 2 ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ.
ಜೋರಾಮ್ ಚಿತ್ರದ ಟ್ರೈಲರ್ನಟ ಮನೋಜ್ ಭಾಜಪೇಯಿ ಮತ್ತು ಸ್ಮಿತಾ ಅಭಿನಯದ ಜೋರಾಮ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವಶಿಶ್ ಮಖಿಜಾ ನಿರ್ದೇಶಿಸಿದ್ದಾರೆ.
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!