ಹಿಟ್ಲರ್ ಚಿತ್ರದ ಡೈಲಾಗ್ ಟ್ರೈಲರ್ಲೋಹಿತ್ ಅಭಿನಯದ ಹಿಟ್ಲರ್ ಚಿತ್ರದ ಡೈಲಾಗ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಿನ್ನಲ್ ರಾಜ್ ನಿರ್ದೇಶಿಸಿದ್ದಾರೆ.
ರಕ್ಷಿತ್ ಶೆಟ್ಟಿ ಬರ್ತಡೇಗೆ ಬಂತು '777 ಚಾರ್ಲಿ' ಟೀಸರ್ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ "777 ಚಾರ್ಲಿ" ತಂಡ ಟೀಸರ್ ಬಿಡುಗಡೆ ಮಾಡಿದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿದೆ.
ಆಣಿ ಮುತ್ತುಗಳು ಚಿತ್ರದ ಟೀಸರ್ದಿಯಾ ಚಿತ್ರ ನಟ ದೀಕ್ಷಿತ್ ಶೆಟ್ಟಿ ಅಭಿನಯದ ಆಣಿ ಮುತ್ತುಗಳು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಭಿಲಾಶ್ ರೆಡ್ಡಿ ನಿರ್ದೇಶಿಸಿದ್ದಾರೆ.
ಕ್ರೇಜಿಸ್ಟಾರ್ ಅಭಿನಯದ 'ಕನ್ನಡಿಗ' ಚಿತ್ರದ ಟೀಸರ್ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಕನ್ನಡಿಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಿಎಂ ಗಿರಿರಾಜ್ ನಿರ್ದೇಶಿಸಿದ್ದಾರೆ.
ಧನುಷ್ ನಟನೆಯ ‘ಜಗಮೆ ತಂಧಿರಾಮ್’ ಟ್ರೇಲರ್ಧನುಷ್ ನಟನೆಯ ತಮಿಳಿನ ‘ಜಗಮೆ ತಂಧಿರಾಮ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಅವರ ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಚಿತ್ರದಲ್ಲಿ ಐಶ್ವರ್ಯಾ ಲಕ್ಷ್ಮಿ, ಜೊಜು ಜಾರ್ಜ್ ಪ್ರಮುಖ ಪಾತ್ರದಲ್ಲಿದ್ದಾರೆ.
ವಿದ್ಯಾ ಬಾಲನ್ ಅಭಿನಯದ ಶೆರ್ನಿ ಚಿತ್ರದ ಟೀಸರ್ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯದ ಶೆರ್ನಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಮಿತ್ ಮಾಶೂರ್ಕರ್ ನಿರ್ದೇಶಿಸಿದ್ದಾರೆ.
ಚಂದನ್ ಶೆಟ್ಟಿಯ ಹೊಸ ಹಾಡು 'ಸಲಿಗೆ' ವಿಡಿಯೋಖ್ಯಾತ ರ್ಯಾಪರ್ ಮತ್ತು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರ ನೂತನ "ಸಲಿಗೆ" ಎನ್ನುವ ಹಾಡು ಇಂದು ಬಿಡುಗಡೆಯಾಗಿದೆ. ಇದನ್ನು ಎರಡು ವರ್ಷದ ಹಿಂದೆ ಚಂದನ್ ಕೆನಡಾದಲ್ಲಿದ್ದಾಗ ಚಿತ್ರೀಕರಿಸಲಾಗಿದೆ.
ಪಡ್ಡೆ ಹುಡುಗರ ಕಿಚ್ಚು ಹೆಚ್ಚಿಸುತ್ತಿದೆ ಡೇಂಜರಸ್ ಚಿತ್ರದ ಹಾಟ್ ವಿಡಿಯೋ ಸಾಂಗ್ಟಾಲಿವುಡ್ ನಿರ್ದೇಶಕ ರಾಮಗೋಪಾಲ ವರ್ಮಾ ನಿರ್ದೇಶನ ಸಲಿಂಗಿಗಳ ಕಥೆಯಾಧಾರಿತ ಡೇಂಜರಸ್ ಚಿತ್ರದ ಹಾಟ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.
ಕನಸಿನ ಮಳೆಯಾದಳು ಚಿತ್ರದ ಟ್ರೈಲರ್ನಟ ಪ್ರಕಾಶ್ ಟುಮಿನಾಡ್ ಮತ್ತು ಮಧುರಾ ಅಭಿನಯದ ಕನಸಿನ ಮಳೆಯಾದಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಕೇಶ್ ಮಿಜರ್ ನಿರ್ದೇಶಿಸಿದ್ದಾರೆ.
ಕ್ರೈಂ-ಥಿಲ್ಲರ್ ಸನ್ ಫ್ಲವರ್ ಚಿತ್ರದ ಟೀಸರ್ನಟ ಸುನೀಲ್ ಗ್ರೌವರ್ ಅಭಿನಯದ ಕ್ರೈಂ-ಥಿಲ್ಲರ್ ಸನ್ ಫ್ಲವರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಬಿಗ್ ಬಾಸ್ ಸ್ಪರ್ಧಿ ದಿವ್ಯ ಸುರೇಶ್ ಅಭಿನಯದ 'ರೌಡಿ ಬೇಬಿ' ಲಿರಿಕಲ್ ವಿಡಿಯೋ ಸಾಂಗ್ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ಅಭಿನಯದ 'ರೌಡಿ ಬೇಬಿ" ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರೆಡ್ಡಿ ಕೃಷ್ಣ ನಿರ್ದೇಶಿಸಿದ್ದಾರೆ.
ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ಟ್ರೈಲರ್ನಟ ಮನೋಜ್ ಬಾಜಪೇಯಿ ಮತ್ತು ಸಮಂತಾ ಅಕ್ಕಿನೇನಿ ಅಭಿನಯದ ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ.
ಬ್ರೋಕನ್ ಬಟ್ ಬ್ಯುಟಿಫುಲ್ ಟೀಸರ್ನಟ ಸಿದ್ಧಾರ್ತ್ ಶುಕ್ಲಾ ಮತ್ತು ಸೋನಿಯಾ ರಾಥಿ ಅಭಿನಯದ ಬ್ರೋಕನ್ ಬಟ್ ಬ್ಯೂಟಿಫುಲ್ ಟೀಸರ್ ಬಿಡುಗಡೆಯಾಗಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ