ಸಖತ್ ಕಿಕ್ ಕೊಡ್ತೀದೆ ಸೆಸಮ್ಮ, ಸೆಸಮ್ಮ ಲಿರಿಕಲ್ ವಿಡಿಯೋ ಸಾಂಗ್ಜೂಜಾಟ ಚಿತ್ರದ ಸೆಸಮ್ಮ ಸೆಸಮ್ಮ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಐಟಂ ಸಾಂಗ್ ನಲ್ಲಿ ಅನಿತಾ ಭಟ್, ಗಿರಿ ಮಡೆನೂರು ಮನು ಹೆಜ್ಜೆ ಹಾಕಿದ್ದಾರೆ.
ಸಖತ್ ಹಾಟ್ ಆರ್ ಜಿವಿ ನಿರ್ದೇಶನದ 'ಡೇಂಜರಸ್' ಚಿತ್ರದ ಟ್ರೈಲರ್ಟಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ ಇದೇ ಮೊದಲ ಬಾರಿಗೆ ಸಲಿಂಗಿಗಳ ಚಿತ್ರವೊಂದನ್ನು ನಿರ್ದೇಶಿಸಿದ್ದು ಡೇಂಜರಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ನೈನಾ ಗಂಗೂಲಿ ಮತ್ತು ಅಪ್ಸರ ರಾಣಿ ಸಲಿಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರ
ರನ್ ಅವೇ ಲುಗೈ ಟ್ರೈಲರ್ನವೀನ್ ಕಸ್ತೂರಿಯಾ ಮತ್ತು ರುಹಿ ಸಿಂಗ್ ಅಭಿನಯದ ರನ್ ಅವೇ ಲುಗೈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಮಹಾರಾಣಿ ಟ್ರೈಲರ್ಬಾಲಿವುಡ್ ನಟಿ ಹುಮಾ ಖುರೇಶಿ ಅಭಿನಯದ ಮಹಾರಾಣಿ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕರಣ್ ಶರ್ಮಾ ನಿರ್ದೇಶಿಸಿದ್ದಾರೆ.
ಬಿಎ ಪಾಸ್ 3 ಚಿತ್ರದ ಟ್ರೈಲರ್ಸನ್ನಿ ಸಖ್ದೇವ್, ಅಂಕಿತಾ ಚೌಹಾನ್ ಅಭಿನಯದ ಬಿಎ ಪಾಸ್ 3 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನರೇಂದ್ರ ಸಿಂಗ್ ನಿರ್ದೇಶಿಸಿದ್ದಾರೆ.
ದಿ ಲಾಸ್ಟ್ ಹವರ್ ಚಿತ್ರದ ಟ್ರೈಲರ್ಸಂಜಯ್ ಕಪೂರ್ ಮತ್ತು ರಿಮಾ ಸೇನ್ ಅಭಿನಯದ ದಿ ಲಾಸ್ಟ್ ಹವರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಮಿತ್ ಕುಮಾರ್ ನಿರ್ದೇಶಿಸಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅಭಿನಯದ ಒಪ್ಪಂದ ಚಿತ್ರದ ಟ್ರೈಲರ್ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ಅರ್ಜುನ್ ಸರ್ಜಾ ಅಭಿನಯದ ಒಪ್ಪಂದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ಎಸ್ ಸಮೀರ್ ನಿರ್ದೇಶಿಸಿದ್ದಾರೆ.
ಹಮ್ ಭಿ ಅಕೆಲೆ, ತುಮ್ ಭಿ ಅಕೆಲೆ ಚಿತ್ರದ ಟ್ರೈಲರ್ಅನ್ಶುಮಾನ್ ಜಾ ಮತ್ತು ಜರೇನ್ ಖಾನ್ ಅಭಿನಯದ ಹಮ್ ಭಿ ಅಕೆಲೆ, ತುಮ್ ಭಿ ಅಕೆಲೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಕಾಡುಮಳೆ ಚಿತ್ರದ ಟೀಸರ್ಹರ್ಷನ್ ಮತ್ತು ಸಂಗೀತಾ ಅಭಿನಯದ ಕಾಡುಮಳೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಮರ್ಥಾ ನಿರ್ದೇಶಿಸಿದ್ದಾರೆ.
ಬರ್ಕ್ಲಿ ಚಿತ್ರದ ಟೀಸರ್ನಟ ಸಂತೋಷ್ ಬಾಲರಾಜ್ ಮತ್ತು ಸಿಮ್ರನ್ ಅಭಿನಯದ ಬರ್ಕ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ದೇಶಿಸಿದ್ದಾರೆ.
ಜಗತ್ತಿನ ಅತಿ ಉದ್ದದ ಟ್ರೈಲರ್ ಶ್ರೀಹರಿ ಕಥಾನಕಅಕ್ಷಿತಾ ಶೆಟ್ಟಿ ಅಭಿನಯದ ಶ್ರೀಹರಿ ಕಥಾನಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶರತ್ ಕುಮಾರ್ ನಿರ್ದೇಶಿಸಿದ್ದಾರೆ.
ರಾಮಯುಗ್ ಚಿತ್ರದ ಟ್ರೈಲರ್ನಟ ದಿಗಂತ್ ಮಂಚಾಲೆ ಅಭಿನಯದ ರಾಮಯುಗ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕುನಲ್ ಕೊಹ್ಲಿ ನಿರ್ದೇಶಿಸಿದ್ದಾರೆ.
ಜಯ ರಾಮ್ ಚಿತ್ರದ ಟೀಸರ್ಧನುಷ್ ಮತ್ತು ಅಖಿಲಾ ಪ್ರಕಾಶ್ ಅಭಿನಯದ ಜಯ ರಾಮ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಂಜು ಕವಿ ನಿರ್ದೇಶಿಸಿದ್ದಾರೆ.
ಸರ್ದಾರ್ ಕಾ ಗ್ರ್ಯಾಂಡ್ಸನ್ ಚಿತ್ರದ ಟ್ರೈಲರ್ನಟ ಅರ್ಜುನ್ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್ ಅಭಿಯನದ ಸರ್ದಾರ್ ಕಾ ಗ್ರ್ಯಾಂಡ್ಸನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಸಲ್ಮಾನ್ ಖಾನ್ ಅಭಿನಯದ ‘ರಾಧೆ’ ಟ್ರೇಲರ್ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ ಸಲ್ಮಾನ್ ಈ ಚಿತ್ರದಲ್ಲಿ ಮತ್ತೆ ಖಡಕ್ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಲುತ್ತಿದ್ದಾರೆ. ಪ್ರಭುದೇವ್ ನಿರ್ದೇಶನದ ಈ ಚಿತ್ರ ಮುಂದಿನ ದಿನದಲ್ಲಿ ಒಟಿಟಿ ರಿಲೀಸ್ ಕಾಣಲಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ