ರಾಧಿಕಾ ಕುಮಾರಸ್ವಾಮಿ ಅಭಿನಯದ ಇದ್ದರು ಚಿತ್ರದ ಟ್ರೈಲರ್ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ಅರ್ಜುನ್ ಸರ್ಜಾ ಅಭಿನಯದ ಇದ್ದರು ತೆಲುಗು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ಎಸ್ ಸಮೀರ್ ನಿರ್ದೇಶಿಸಿದ್ದಾರೆ.
ಲಾಕ್ಡೌನ್ ಟು ಅನ್ ಲಾಕ್ ಚಿತ್ರದ ಟ್ರೈಲರ್ಸುನೀಲ್ ಪಾಲ್ ನಿರ್ದೇಶನದ ಲಾಕ್ಡೌನ್ ಟು ಅನ್ ಲಾಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಯರ್ರಾಬಿರ್ರಿ ಚಿತ್ರದ ಟ್ರೈಲರ್ರೂರಲ್ ಟೈಗರ್ ಅಂಜನ್ ಮತ್ತು ಸೋನು ಪಾಟೀಲ್ ಅಭಿನಯದ ಯರ್ರಾಬಿರ್ರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಗೋವಿಂದ್ ದಸರ್ ನಿರ್ದೇಶಿಸಿದ್ದಾರೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸ್ನೀಕ್ ಪೀಕ್ ವಿಡಿಯೋಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಸ್ನೀಕ್ ಪೀಕ್ ವಿಡಿಯೋ ಬಿಡುಗಡೆಯಾಗಿದೆ. ನಟ ರಕ್ಷಿತ್ ಶೆಟ್ಟಿ ಸ್ನೀಕ್ ಪೀಕ್ ವಿಡಿಯೋ ಮಾಡಿದ್ದಾರೆ. ನಿತೀನ್ ಕೃಷ್ಣಮೂರ್ತಿ ನಿರ್ದೇಶಿಸಿದ್ದಾರೆ.
ಡಿಎನ್ಎ ಚಿತ್ರದ ಟೀಸರ್ರೋಜರ್ ನಾರಾಯಣ ಮತ್ತು ಈಸ್ಟರ್ ನೊರೊನ್ಹಾ ಅಭಿನಯದ ಡಿಎನ್ಎ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಕಾಶ್ ರಾಜ್ ಮೇಹು ನಿರ್ದೇಶಿಸಿದ್ದಾರೆ.
ಬೈಪಾಸ್ ರೋಡ್ ಚಿತ್ರದ ಟ್ರೈಲರ್ಭರತ್ ಕುಮಾರ್ ಮತ್ತು ನೀತು ಗೌಡ ಅಭಿನಯದ ಬೈಪಾಸ್ ರೋಡ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಿವಾಸ ಎಸ್ ಬಿ ನಿರ್ದೇಶಿಸಿದ್ದಾರೆ.
ಮುಗಿಲ್ ಪೇಟೆ ಚಿತ್ರದ ಟೀಸರ್ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಭರತ್ ನಿರ್ದೇಶಿಸಿದ್ದಾರೆ.
ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ 'ಮೇಜರ್' ಚಿತ್ರದ ಟೀಸರ್ಮುಂಬೈ ದಾಳಿಯಲ್ಲಿ ಹುತಾತ್ಮರಾದ ಅಶೋಕ ಚಕ್ರ ವಿಜೇತ ಯೋಧ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಮೇಜರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಂದೀಪ್ ಪಾತ್ರದಲ್ಲಿ ಅಡವಿ ಸೆಶ್ ನಟಿಸಿದ್ದಾರೆ.
ಅರ್ಜುನ್ ಗೌಡ ಚಿತ್ರದ ಟ್ರೈಲರ್ಪ್ರಜ್ವಲ್ ದೇವರಾಜ್ ಮತ್ತು ಪ್ರಿಯಾಂಕಾ ಅಭಿನಯದ ಅರ್ಜುನ್ ಗೌಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಂಕರ್ ನಿರ್ದೇಶಿಸಿದ್ದಾರೆ.
ವ್ಹೀಲ್ ಚೇರ್ ರೋಮಿಯೋ ಚಿತ್ರದ ಟ್ರೈಲರ್ದೇಹ ಮಾರಿಕೊಂಡು ಬದುಕುವ ಯುವತಿ, ಎರಡು ಕಾಲಿಲ್ಲದ ಯುವಕನ ನಡುವಿನ ಪ್ರೇಮಕಥೆ. ನಟಿ ಮಯೂರಿ ಮತ್ತು ರಾಮ್ ಚೇತನ್ ನಟನೆಯ ವ್ಹೀಲ್ ಚೇರ್ ರೋಮಿಯೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ನನ್ ಹೆಸರು ಕಿಶೋರ್ ಚಿತ್ರದ ಟ್ರೈಲರ್ಬಾಲ ನಟ ಮಹೇಂದ್ರ, ದತ್ತಣ್ಣ ಅಭಿನಯದ ನನ್ನ ಹೆಸರು ಕಿಶೋರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಭಾರತಿ ಶಂಕರ್ ನಿರ್ದೇಶಿಸಿದ್ದಾರೆ.
ಮೃತ್ಯುಂಜಯ ಚಿತ್ರದ ಟೀಸರ್ಸುಮನ್ ನಗರ್ಕರ್ ಮತ್ತು ಹಿತೇಶ್ ಅಭಿನಯದ ಮೃತ್ಯುಂಜಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ಎಸ್ ಸಜ್ಜನ್ ನಿರ್ದೇಶಿಸಿದ್ದಾರೆ.
ಚಲಿ ಚಲಿ 'ತಲೈವಿ' ಚಿತ್ರದ ಹಾಟ್ ವಿಡಿಯೋ ಸಾಂಗ್!ತಮಿಳುನಾಡು ಮುಖ್ಯಮಂತ್ರಿ, ನಟಿ ಜಯಲಲಿತಾ ಅವರ ಪಾತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣೌತ್ ನಟಿಸಿದ್ದಾರೆ. ಚಿತ್ರದಲ್ಲಿನ ಚಲಿ ಚಲಿ ಹಾಡಿಗೆ ಕಂಗನಾ ಹೆಜ್ಜೆ ಹಾಕಿದ್ದು ವಿಡಿಯೋ ಬಿಡುಗಡೆಯಾಗಿದೆ.
ಆರ್ಆರ್ಆರ್ ಚಿತ್ರದಲ್ಲಿನ ಅಜಯ್ ದೇವಗನ್ ಪಾತ್ರದ ಅನಾವರಣ, ಮೋಷನ್ ಪೋಸ್ಟರ್ಆರ್ಆರ್ಆರ್ ಚಿತ್ರದಲ್ಲಿನ ಅಜಯ್ ದೇವಗನ್ ಪಾತ್ರದ ಅನಾವರಣ ಆಗಿದ್ದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ಎಸ್ ರಾಜಮೌಳಿ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ