ಯೆಲ್ಲೋ ಬೋರ್ಡ್ ಚಿತ್ರದ ಟೀಸರ್ನಟ ಪ್ರದೀಪ್ ಮತ್ತು ಅಹಲ್ಯ ಸುರೇಶ್ ನಟನೆಯ ಯೆಲ್ಲೋ ಬೋರ್ಡ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ತ್ರಿಲೋಕ್ ರೆಡ್ಡಿ ನಿರ್ದೇಶಿಸಿದ್ದಾರೆ.
ಕುರುಪ್ ಕನ್ನಡ ಟೀಸರ್ನಟ ದುಲ್ಕರ್ ಸಲ್ಮಾನ್ ಅಭಿನಯದ ಕನ್ನಡ ಆವೃತ್ತಿಯ ಕುರುಪ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಾಥ್ ರಾಜೇಂದ್ರನ್ ನಿರ್ದೇಶಿಸಿದ್ದಾರೆ.
ಭಜರಂಗಿ 2 ಚಿತ್ರದ ಟೀಸರ್ಡಾ. ಶಿವರಾಜಕುಮಾರ್ ಮತ್ತು ಭಾವನ ಅಭಿನಯದ ಭಜರಂಗಿ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎ ಹರ್ಷ ನಿರ್ದೇಶಿಸಿದ್ದಾರೆ.
ಮೋಕ್ಷ ಚಿತ್ರದ ಟ್ರೈಲರ್ನಟ ಮೋಹನ್ ಧನರಾಜ್ ಮತ್ತು ಆರಾಧ್ಯ ಅಭಿನಯದ ಮೋಕ್ಷ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಮರ್ಥ್ ನಾಯ್ಕ್ ನಿರ್ದೇಶಿಸಿದ್ದಾರೆ.
'ವಿಷ್ಣು ಪ್ರಿಯ' ಚಿತ್ರದ ಟ್ರೇಲರ್ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಚೊಚ್ಚಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿರುವ ವಿಷ್ಣುಪ್ರಿಯ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಷ್ಣು ಆಗಿ ಶ್ರೇಯಸ್ ಮಂಜು ನಟಿಸಿದ್ದಾರೆ. ಚಿತ್ರವನ್ನು ವಿಕೆ ಪ್ರಕಾಶ್ ನಿರ್ದೇಶಿಸಿದ್ದಾರೆ.
ಯುವರತ್ನ 3ಡಿ ಮೋಷನ್ ಪೋಸ್ಟರ್ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ 3ಡಿ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.
ಕಟ್ಟಿಂಗ್ ಶಾಪ್ ಚಿತ್ರದ ಟೀಸರ್ಕೆಬಿ ಪ್ರವೀಣ್ ಮತ್ತು ಅರ್ಚನಾ ಕೊಟ್ಟಿಗೆ ಅಭಿನಯದ ಕಟ್ಟಿಂಗ್ ಶಾಪ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪವನ್ ಭಟ್ ನಿರ್ದೇಶಿಸಿದ್ದಾರೆ.
'ಕ್ರಿಟಿಕಲ್ ಕೀರ್ತನೆಗಳು' ಟ್ರೇಲರ್'ಕೆಮಿಸ್ಟ್ರಿ ಆಫ್ ಕರಿಯಪ್ಪ' ನಿರ್ದೇಶಕ ಕುಮಾರ್ ಅವರ 'ಕ್ರಿಟಿಕಲ್ ಕೀರ್ತನೆಗಳು' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಐಪಿಎಲ್ ಬೆಟ್ತಿಗ್ ಹಿನ್ನೆಲೆಯ ಕಥಾನಕವಿದಾಗಿದ್ದು ಹಾಸ್ಯದ ಮೂಲಕ ಸಂದೇಶವನ್ನು ಸಾರುವ ಸಿನಿಮಾ ಎನ್ನಲಾಗಿದೆ.
'ಆರ್ ಆರ್ ಆರ್' ಅಲ್ಲೂರಿ ಸೀತಾರಾಮರಾಜು ಮೋಷನ್ ಟೀಸರ್ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದಲ್ಲಿನ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಮ್ ಚರಣ್ ಫಸ್ಟ್ ಲುಕ್ ಮೋಷನ್ ಟೀಸರ್ ಬಿಡುಗಡೆಯಾಗಿದೆ.
ಇಕ್ಕಟ್ ಚಿತ್ರದ ಟ್ರೈಲರ್ಡಿವೋರ್ಸ್ ಅಂಚಿನಲ್ಲಿದ್ದ ನಾಗಭೂಷನ್, ಭೂಮಿ ಶೆಟ್ಟಿ ಮೊದಲ ಲಾಕ್ ಡೌನ್ ಕಾರಣದಿಂದಾಗಿ ಮತ್ತೆ ಒಂದಾಗಿರಬೇಕಾದ ವಿಷಮ ಪರಿಸ್ಥಿತಿ ಬಂದೊದಗುತ್ತದೆ. ಇಂತಹ ಕಥಾವಸ್ತು ಹೊಂದಿರುವ ಇಕ್ಕಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಅದಿತಿ ಪ್ರಭುದೇವ ಅಭಿನಯದ 'ಆನ' ಕನ್ನಡ ಟೀಸರ್ನಟಿ ಅದಿತಿ ಪ್ರಭುದೇವ ಸೂಪರ್ ವುಮನ್ ಅವತಾರದಲ್ಲಿ ನಟಿಸಿರುವ "ಆನ" ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಮನೋಜ್ ಪಿ. ನಡುಲಮನೆ ನಿರ್ದೇಶನದ ಚಿತ್ರ ನಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಹಲೋ ಚಾರ್ಲಿ ಚಿತ್ರದ ಟ್ರೈಲರ್ಬಾಲಿವುಡ್ ನಟ ಜಾಕಿ ಶ್ರಾಫ್ ಮತ್ತು ಶ್ಲೋಕಾ ಪಂಡಿತ್ ಅಭಿನಯದ ಹಲೋ ಚಾರ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪಂಕಜ್ ಸರಸ್ವತ್ ನಿರ್ದೇಶಿಸಿದ್ದಾರೆ.
ಕಂಗನಾ ಅಭಿನಯದ 'ತಲೈವಿ' ಟ್ರೇಲರ್ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರನೌತ್ 34ನೇ ಜನ್ಮದಿನದಂದು ಅವರ "ತಲೈವಿ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜೀವನದ ಸೂಕ್ಷ್ಮ ನೋಟವನ್ನು ನೀಡುತ್ತದೆ.
'ಬಹದ್ದೂರ್ ಗಂಡು' ಟೀಸರ್'ಕನ್ನಡತಿ' ಸೀರಿಯಲ್ ನ ಕಿರಣ್ ರಾಜ್ ಅಭಿನಯದ 'ಬಹದ್ದೂರ್ ಗಂಡು' ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ರತ್ನಮಂಜರಿ' ಸಿನಿಮಾ ಮಾಡಿದ್ದ ಪ್ರಸಿದ್ಧ್ 'ಅವರ ಸಿನಿಮಾದಲ್ಲಿ ಕಿರಣ್ ಗೆ ಯಶೋ ಶಿವಕುಮಾರ್ ಮತ್ತು ನಿಸರ್ಗ ಲಕ್ಷ್ಮಣ್ ನಾಯಕಿಯರಾಗಿದ್ದಾರೆ.
ಬಾರಿಶ್ ಕಿ ಜಾಯೆ ಟೀಸರ್ನವಾಜುದ್ದೀನ್ ಸಿದ್ಧಿಕಿ ಮತ್ತು ಸುನಂದಾ ಶರ್ಮಾ ಅಭಿನಯದ ಬಾರಿಶ್ ಕಿ ಜಾಯೆ ಟೀಸರ್ ಬಿಡುಗಡೆಯಾಗಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ