ಖಡಕ್ ಡೈಲಾಗ್ 'ಯುವರತ್ನ' ಚಿತ್ರದ ಟ್ರೈಲರ್ ಗೆ ಸೂಪರ್ ರೆಸ್ಪಾನ್ಸ್ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಖತ್ ಸೌಂಡ್ ಮಾಡುತ್ತಿದೆ. ಪಂಚಿಂಗ್ ಡೈಲಾಗ್, ಪುನೀತ್ ಖಡಕ್ ಸ್ಟೈಲ್ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.
ತ್ರಿಕೋನ ಚಿತ್ರದ ಟೀಸರ್ನಟಿ ಲಕ್ಷ್ಮೀ ಮತ್ತು ಸುರೇಶ್ ಹೆಬ್ಲಿಕರ್ ಅಭಿನಯದ ತ್ರಿಕೋನ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಚಂದ್ರಕಾಂತ್ ನಿರ್ದೇಶಿಸಿದ್ದಾರೆ.
ಅನು ಆ್ಯಂಡ್ ಅರ್ಜುನ್ ಕನ್ನಡ ಆವೃತ್ತಿ ಟ್ರೈಲರ್ತೆಲುಗಿನ ಅನು ಅಂಡ್ ಅರ್ಜುನ್ ಕನ್ನಡ ಆವೃತ್ತಿಯ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಷ್ಣು ಮಂಚು ಮತ್ತು ಕಾಜಲ್ ಅಗರವಾಲ್ ಅಭಿನಯಿಸಿದ್ದಾರೆ.
ಅಮೃತ ಅಪಾರ್ಟ್ಮೆಂಟ್ಸ್ ಟೀಸರ್ಮರ್ಡರ್ ಮಿಸ್ಟರಿ ಕಥೆಯಾಧಾರಿತ ಅಮೃತ ಅಪಾರ್ಟ್ಮೆಂಟ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಗುರುರಾಜ್ ಕುಲಕರ್ಣಿ ನಿರ್ದೇಶಿಸಿದ್ದಾರೆ.
ಹರಿಹರ ವೀರಮಲ್ಲು ಫಸ್ಟ್ ಲುಕ್ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರವನ್ನು ಕ್ರಿಷ್ ನಿರ್ದೇಶಿಸಿದ್ದಾರೆ.
ತೂಫಾನ್ ಚಿತ್ರದ ಟೀಸರ್ನಟ ಫರ್ಹಾನ್ ಅಖ್ತರ್ ಮತ್ತು ಪರೇಶ್ ರಾವಲ್ ಅಭಿನಯದ ತೂಫಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿದ್ದಾರೆ.
ದಿಲ್ ಮಾರ್ ಚಿತ್ರದ ಟೀಸರ್ನಟ ರಾಮ್ ಅಭಿನಯದ ದಿಲ್ ಮಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಂ. ಚಂದ್ರಮೌಳಿ ನಿರ್ದೇಶಿಸಿದ್ದಾರೆ.
ಚಾಂದಿನಿ ಬಾರ್ ಚಿತ್ರದ ಟೀಸರ್ರಾಘವೇಂದ್ರ ಕುಮಾರ್ ನಿರ್ದೇಶಿಸಿ, ನಟಿಸಿರುವ ಚಾಂದಿನಿ ಬಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಕೃಷ್ಣ ಟಾಕೀಸ್ ಚಿತ್ರದ ಟ್ರೈಲರ್ನಟ ಅಜೇಯ ರಾವ್ ಮತ್ತು ಅಪೂರ್ವ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಆನಂದ್ ನಿರ್ದೇಶಿಸಿದ್ದಾರೆ.
ವಿಶ್ವ ಮಹಿಳಾ ದಿನಕ್ಕೆ 'ಸೈನಾ' ಚಿತ್ರದ ಅಧಿಕೃತ ಟ್ರೇಲರ್ ರಿಲೀಸ್ಪರಿಣೀತಿ ಚೋಪ್ರಾ ಅಭಿನಯದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಜೀವನಾಧಾರಿತ "ಸೈನಾ" ಚಿತ್ರದ ಅಧಿಕೃತ ಟ್ರೇಲರ್ ವಿಶ್ವ ಮಹಿಳಾ ದಿನದಂದು ರಿಲೀಸ್ ಆಗಿದೆ. ಅಮೋಲ್ ಗುಪ್ತೆ ನಿರ್ದೇಶನದ ಈ ಚಿತ್ರ ಮಾರ್ಚ್ 26ಕ್ಕೆ ತೆರೆಕಾಣಲಿದ
ನೋಡು ಶಿವ ಕನ್ನಡ ಆಲ್ಬಂ ವಿಡಿಯೋ ಸಾಂಗ್ನಲ್ಲಿ ಕುಣಿದ ಮೇಘಾ ಶೆಟ್ಟಿ!ಜೊತೆಜೊತೆಯಲಿ ಕನ್ನಡ ಧಾರವಾಹಿಯಲ್ಲಿ ಅಭಿಯಸಿರುವ ಮೇಘಾ ಶೆಟ್ಟಿ ಇದೀಗ ಕನ್ನಡ ಆಲ್ಬಂ ವಿಡಿಯೋ ಸಾಂಗ್ ನಲ್ಲಿ ಕುಣಿದಿದ್ದಾರೆ. ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ ಹಾಡಿದ್ದಾರೆ.
ಫ್ಲೈಟ್ ಚಿತ್ರದ ಟ್ರೈಲರ್ನಟ ಮೋಹಿತ್ ಅಭಿನಯದ ಫ್ಲೈಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸೂರಜ್ ಜೋಶಿ ನಿರ್ದೇಶಿಸಿದ್ದಾರೆ.
ಹುಟ್ಟುಹಬ್ಬದ ಶುಭಾಶಯಗಳು ಚಿತ್ರದ ಟೀಸರ್ಸಸ್ಪೆನ್ಸ್-ಥ್ರಿಲ್ಲರ್ ಕಥೆಯಾಧಾರಿತ ಹುಟ್ಟುಹಬ್ಬದ ಶುಭಾಶಯಗಳು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ದಿಗಂತ್ ನಾಯಕನಾಗಿ ಅಭಿನಯಿಸಿದ್ದು ನಾಗರಾಜ್ ಬೇತೂರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸೈನಾ ಚಿತ್ರದ ಟೀಸರ್ಸೈನಾ ನೆಹ್ವಾಲ್ ಜೀವನಾಧಾರಿತ ಸೈನಾ ಚಿತ್ರದಲ್ಲಿ ಪರಿಣಿತಿ ಚೋಪ್ರಾ ಅಭಿನಯಿಸಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರವನ್ನು ಅಮೊಲೆ ಗುಪ್ತೆ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!