ಉಪ್ಪಿ ಅಭಿನಯದ 'ತ್ರಿಶೂಲಂ' ಚಿತ್ರದ ಟೀಸರ್ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ತ್ರಿಶೂಲಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ.
ಲಕ್ಷ್ಮೀ ಬಾಂಬ್ ಚಿತ್ರದ ಮೋಷನ್ ಪೋಸ್ಟರ್ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಕೈರಾ ಅಡ್ವಾಣಿ ಅಭಿನಯದ ಲಕ್ಷ್ಮೀ ಬಾಂಬ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ರಾಘವ ಲಾರೆನ್ಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಲಂಡನ್ ಕಾನ್ಫಿಡೆನ್ಷಿಯಲ್ ಚಿತ್ರದ ಟ್ರೈಲರ್ಕೆಜಿಎಫ್ ಬೆಡಗಿ ಮೌನಿ ರಾಯ್ ಅಭಿನಯದ ಲಂಡನ್ ಕಾನ್ಫಿಡೆನ್ಷಿಯಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಯುವರಾಜನ 'ರೈಡರ್' ಫಸ್ಟ್ ಲುಕ್ ಮೋಷನ್ ಪೋಸ್ಟರ್ನಿಖಿಲ್ ಕುಮಾರ್ ಅಭಿನಯದ ರೈಡರ್ ಚಿತ್ರದ ಪೋಸ್ಟರ್ ಯೂಟ್ಯೂಬ್ ಲಹರಿ ಆಡಿಯೊ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ ಮಿಲಿಯನ್ ಹಿಟ್ಸ್ ಕಂಡಿದೆ. ಚಿತ್ರಕ್ಕೆ ಕಾಶ್ಮೀರ ಪರದೇಶಿ ನಾಯಕಿಯಾಗಿದ್ದಾರೆ.
ಯರ್ರಾಬಿರ್ರಿ ಚಿತ್ರದ ಟೀಸರ್ರೂರಲ್ ಅಂಜನ್ ಮತ್ತು ಸೋನು ಪಾಟೀಲ್ ಅಭಿನಯದ ಯರ್ರಾಬಿರ್ರಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಗೋವಿಂದ್ ದಾಸರ್ ನಿರ್ದೇಶಿಸಿದ್ದಾರೆ.
ಗೋವಿಂದ ಗೋವಿಂದ ಚಿತ್ರದ ಫಸ್ಟ್ ಲುಕ್ನಟ ಸುಮಂತ್ ಶೈಲೇಂದ್ರ ಮತ್ತು ಕವಿತಾ ಅಭಿನಯದ ಗೋವಿಂದ ಗೋವಿಂದ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರವನ್ನು ತಿಲಕ್ ನಿರ್ದೇಶಿಸಿದ್ದಾರೆ.
ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ '100' ಚಿತ್ರದ 'ರಂಗು ರಂಗು ಪಾರ್ಟಿಗೆ' ಲಿರಿಕಲ್ ವಿಡಿಯೊ ಸಾಂಗ್ರಮೇಶ್ ಅರವಿಂದ್ ಅವರ ನಿರ್ದೇಶನದ ಮುಂಬರುವ ಚಿತ್ರ 100 ಸಾಕಷ್ಟು ಸುದ್ದಿ ಮಾಡಿದೆ. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಡಿಬೀಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಂಗು ರಂಗು ಪಾರ್ಟಿಗೆ ಸಾಹಿತ್ಯ ವಿಡಿಯೊ ಹಾಡು ಬಿಡುಗಡೆಯಾಗಿದೆ.
ವಿಜಯ್ ಸೂರ್ಯ ಅಭಿನಯದ 'ವೀರಪುತ್ರ' ಚಿತ್ರದ ಪ್ರೊಮೋ ವಿಡಿಯೋಅಗ್ನಿಸಾಕ್ಷಿ ಧಾರವಾಹಿ ನಟ ವಿಜಯ್ ಸೂರ್ಯ ಅಭಿನಯದ ವೀರಪುತ್ರ ಚಿತ್ರದ ಪ್ರೊಮೋ ಬಿಡುಗಡೆಯಾಗಿದೆ. ಚಿತ್ರವನ್ನು ದೇವರಾಜ್ ಎಸ್ ನಿರ್ದೇಶಿಸಿದ್ದಾರೆ.
ಉತ್ಥಾನ ಭಾರಿಘಾಟ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಫೈರ್ ಇಂಜಿನ್ ಕಿರು ಚಿತ್ರಉತ್ಥಾನ ಭಾರಿಘಾಟ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಫೈರ್ ಇಂಜಿನ್ ಕಿರು ಚಿತ್ರ
ಧನ್ವೀರ್ ಅಭಿನಯದ 'ಬಂಪರ್' ಚಿತ್ರದ ಟೀಸರ್ಬಜಾರ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟಿದ ನಟ ಧನ್ವೀರ್ ಇದೀಗ ಬಂಪರ್ ಮೂಲಕ ಮತ್ತೆ ರಂಜಿಸಲು ಬರುತ್ತಿದ್ದಾರೆ. ಸದ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರವನ್ನು ಹರಿಸಂತೋಷ್ ನಿರ್ದೇಶಿದ್ದಾರೆ.
ಟಾಲಿವುಡ್ ನಟ ನಾನಿ ಅಭಿನಯದ 'ವಿ' ಕನ್ನಡ ಟ್ರೈಲರ್ತೆಲುಗು ನಟ ನಾನಿ ಮತ್ತು ನಿವೇತಾ ಅಭಿನಯದ ಕನ್ನಡ ಆವೃತ್ತಿಯ ವಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮನೋಹನ್ ಕೃಷ್ಣ ಇಂದ್ರಗಂಟಿ ನಿರ್ದೇಶಿಸಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರದ ಟೀಸರ್ಕಿಚ್ಚ ಸುದೀಪ್ ಹುಟ್ಟುಹಬ್ಬ ಪ್ರಯುಕ್ತ ಹೊಸ ಟೀಸರ್ ಬಿಡುಗಡೆ ಮಾಡಿದೆ ಕೋಟಿಗೊಬ್ಬ 3 ಚಿತ್ರತಂಡ.‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್, ಅಫ್ತಾಬ್ ಶಿವದಾಸಾನಿ, ರವಿಶಂಕರ್ ಮೊದಲಾದವರ ನಟಿಸಿದ್ದಾರೆ. ಶಿವಕಾರ್ತಿಕ್ ಚಿತ್ರಕಥೆ ನಿರ್ದೇಶನವಿದ
ಮಿಂಚು ಮುರಳಿ ಟೀಸರ್ ಬಿಡುಗಡೆ ಮಾಡಿದ ರಾಕಿಂಗ್ ಸ್ಟಾರ್ ಯಶ್!ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಮಿಂಚು ಮುರಳಿ ಚಿತ್ರದ ಕನ್ನಡದ ಟೀಸರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ತೋವಿನೊ ಥಾಮಸ್, ಸೋಫಿಯಾ ಪೌಲ್ ನಟಿಸಿದ್ದಾರೆ.
ರಾಘವೇಂದ್ರ ರಾಜಕುಮಾರ್ ನಟನೆಯ 'ಆಡಿಸಿದಾತ' ಚಿತ್ರದ ಟೀಸರ್ನಟ ರಾಘವೇಂದ್ರ ರಾಜಕುಮಾರ್ ಅಭಿನಯದ 25ನೇ ಚಿತ್ರ ಆಡಿಸಿದಾತ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪನೇಶ್ ಭಾರಧ್ವಜ್ ನಿರ್ದೇಶಿಸಿದ್ದಾರೆ.
ಕಿಲಾಡಿ ಪೊಲೀಸ್ ಚಿತ್ರದ ಟ್ರೈಲರ್ಹರೀಶ್ ರಾಜ್ ಮತ್ತು ಸಾನ್ವಿ ಅಭಿನಯದ ಕಿಲಾಡಿ ಪೊಲೀಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರೀಶ್ ರಾಜ್ ನಿರ್ದೇಶಿಸಿದ್ದಾರೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!