ಸಖತ್ ಡಬಲ್ ಮಿನಿಂಗ್ 'ಯಾವಾಗಲೂ ನಿನ್ನೊಂದಿಗೆ' ಚಿತ್ರದ ಟ್ರೈಲರ್ರುಪೇಶ್ ಜಿ ರಾಜ್ ಮತ್ತು ಅರ್ಚನ ಅಭಿನಯದ ಯಾವಾಗಲೂ ನಿನ್ನೊಂದಿಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಮಿಷನ್ ಮಂಗಳ್ ಚಿತ್ರದ ಟ್ರೈಲರ್ಬಾಲಿವುಡ್ ನಟ ಅಕ್ಷಯ್ ಕುಮಾರ್, ವಿದ್ಯಾಬಾಲನ್, ಸೋನಾಕ್ಷಿ ಸಿನ್ಹಾ ಅಭಿನಯದ ಮಿಷನ್ ಮಂಗಳ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಗನ್ ಶಕ್ತಿ ನಿರ್ದೇಶಿಸಿದ್ದಾರೆ.
ಚಂದನ್ ಶೆಟ್ಟಿಯಿಂದ ಮತ್ತೊಂದು ರ್ಯಾಪ್ ಸಾಂಗ್ 'ಶೋಕಿಲಾಲ' ವಿಡಿಯೋ!ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರು ಮತ್ತೊಂದು ರ್ಯಾಪ್ ಸಾಂಗ್ ಶೋಕಿಲಾಲ ಬಿಡುಗಡೆ ಮಾಡಿದ್ದಾರೆ.
ರಾಜ್ ಬಿ ಶೆಟ್ಟಿ ಅಭಿನಯದ 'ಮಹಿರ' ಚಿತ್ರದ ಟ್ರೈಲರ್!ಒಂದು ಮೊಟ್ಟೆಯ ಕಥೆ ಚಿತ್ರದ ನಾಯಕ ರಾಜ್ ಬಿ ಶೆಟ್ಟಿ ಅಭಿನಯದ ಮಹಿರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ಗೌಡ ನಿರ್ದೇಶಿಸಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ದಶರಥ ಚಿತ್ರದ ಪ್ರೋಮೋಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸಾನಿಯಾ ಅಗರವಾಲ್ ಅಭಿನಯದ ದಶರಥ ಚಿತ್ರದ ಪ್ರೋಮೋ ಬಿಡುಗಡೆಯಾಗಿದೆ. ಚಿತ್ರವನ್ನು ಎಂಎಸ್ ರಮೇಶ್ ನಿರ್ದೇಶಿಸಿದ್ದಾರೆ.
ಶಾಲೆಯಲ್ಲೇ ಪ್ರೀತಿ-ಕಾಮನೆ ಪಜೀತಿ 'ಗಂಟುಮೂಟೆ' ಚಿತ್ರದ ಟೀಸರ್ಶಾಲಾ ದಿನಗಳಲ್ಲೇ ಪ್ರೀತಿ-ಕಾಮನೆಗಳಿಂದಾಗುವ ಪಜೀತಿ, ಹದಿಹರೆಯದ ಹುಡುಗಿಯ ದೃಷ್ಟಿಕೋನದಲ್ಲಿ ನಿರ್ಮಾಣವಾಗಿರುವ ಗಂಟುಮೂಟೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರೂಪಾ ರಾವ್ ನಿರ್ದೇಶಿಸಿದ್ದಾರೆ.
ಆದಿಲಕ್ಷ್ಮೀ ಪುರಾಣ ಚಿತ್ರದ ಟ್ರೈಲರ್ನಿರೂಪ್ ಬಂಡಾರಿ ಮತ್ತು ರಾಧಿಕಾ ಪಂಡಿತ್ ಅಭಿನಯದ ಆದಿಲಕ್ಷ್ಮೀ ಪುರಾಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಿಯಾ ವಿ ನಿರ್ದೇಶಿಸಿದ್ದಾರೆ.
ಡಿಚ್ಕಿ ಡಿಸೈನ್ ಚಿತ್ರದ ಟ್ರೈಲರ್ರಾಣಾ ಚಂದು ಮತ್ತು ನಿಮಿಕಾ ರತ್ನಾಕರ್ ಅಭಿನಯಿಸಿರುವ ಡಿಚ್ಕಿ ಡಿಸೈನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಣಾ ಚಂದು ನಿರ್ದೇಶಿಸಿದ್ದಾರೆ.
ಬೀಗ ಚಿತ್ರದ ಟೀಸರ್ರವಿ ಶಂಕರ್ ಮತ್ತು ಆಕಾಶ್ ಸೆಹರ್ ಅಭಿನಯದ ಬೀಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಚ್ಎಂ ಶ್ರೀನಂದನ್ ನಿರ್ದೇಶಿಸಿದ್ದಾರೆ.
ಇಂತಿ ನಿಮ್ಮ ಬೈರಾ ಚಿತ್ರದ ಸ್ನೀಕ್ ಪೀಕ್ ವಿಡಿಯೋಆರ್ಯನ್ ವೆಂಕಟೇಶ್ ಮತ್ತು ಪ್ರಗತಿ ಅಭಿನಯದ ಇಂತಿ ನಿಮ್ಮ ಬೈರಾ ಚಿತ್ರದ ಸ್ನೇಕ್ ಪೀಕ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಕೆಜೆ ಚಿಕ್ಕು ನಿರ್ದೇಶಿಸಿದ್ದಾರೆ.
ಪಾರವ್ವನ ಕನಸು ಚಿತ್ರದ ಟೀಸರ್ಮೋಹಿತ್ ಕುಮಾರ್ ಮತ್ತು ರಶ್ಮಿತಾ ಅಭಿನಯದ ಪಾರವ್ವನ ಕನಸು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಿ ಮಲ್ಲಿಕಾರ್ಜುನ್ ನಿರ್ದೇಶಿಸಿದ್ದಾರೆ.
ಫುಲ್ ಟೈಟ್ ಪ್ಯಾತೆ ಚಿತ್ರದ ಟ್ರೈಲರ್ಪುಟ್ಟಣ್ಣ ಮತ್ತು ಸೂರ್ಯ ಅಭಿನಯದ ಫುಲ್ ಟೈಟ್ ಪ್ಯಾತೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ಎಲ್ ಜಿ ಪುಟ್ಟಣ್ಣ ನಿರ್ದೇಶಿಸಿದ್ದಾರೆ.
ಈ ವರ್ಷದ ಸೆನ್ಸೆಷನ್ 'ಹಾಟ್ ಕಿಸ್' ಶಾಹಿದ್-ಕೈರಾ ಅಡ್ವಾಣಿ, ವಿಡಿಯೋ ವೈರಲ್!ತೆಲುಗಿನ ಅರ್ಜುನ್ ರೆಡ್ಡಿ ರಿಮೇಕ್ ಕಬೀರ್ ಸಿಂಗ್ ಚಿತ್ರ ಬಾಲಿವುಡ್ ನಲ್ಲಿ 200 ಕೋಟಿ ರುಪಾಯಿ ಗಳಿಕೆ ಮಾಡಿದ್ದು ನಟ ಶಾಹಿದ್ ಕಪೂರ್-ಕೈರಾ ಅಡ್ವಾಣಿ ಹಾಟ್ ಕಿಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿದೆ.
ಡೈನಮಿಕ್ ಪ್ರಿನ್ಸ್ ಪ್ರಜ್ವಲ್ 'ಜಂಟಲ್ ಮನ್' ಚಿತ್ರದ ಟೀಸರ್ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಗೆ ಜಂಟಲ್ ಮನ್ ಚಿತ್ರತಂಡ ಉಡುಗೊರೆಯೊಂದನ್ನು ನೀಡಿದ್ದು ಚಿತ್ರದ ಟೀಲರ್ ಬಿಡುಗಡೆ ಮಾಡಿದೆ. ಚಿತ್ರವನ್ನು ಜಡೇಶ್ ಕುಮಾರ್ ನಿರ್ದೇಶಿಸಿದ್ದಾರೆ. ಪ್ರಜ್ವಲ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!