ಸಖತ್ ರೊಮ್ಯಾಂಟಿಕ್ 'ಸೂಜಿದಾರ' ಚಿತ್ರದ ಟೀಸರ್ಹರಿಪ್ರಿಯಾ ಮತ್ತು ಯಶ್ವಂತ್ ಶೆಟ್ಟಿ ಅಭಿನಯದ ಸೂಜಿದಾರ ಚಿತ್ರದ ರೊಮ್ಯಾಂಟಿಕ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೌನೇಶ್ ಬಡಿಗೇರ್ ನಿರ್ದೇಶಿಸಿದ್ದಾರೆ.
ಒಂಬತ್ತನೇ ಅದ್ಭುತ ಚಿತ್ರದ ಟೀಸರ್ತಿಥಿ ಖ್ಯಾತಿಯ ಸೆಂಚೂರಿ ಗೌಡ ಅಭಿನಯದ ಒಂಬತ್ತನೇ ಅದ್ಭುತ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸಂತೋಷ್ ಕುಮಾರ್ ನಿರ್ದೇಶಿಸಿ ನಟಿಸಿದ್ದಾರೆ. ಚಿತ್ರ ಇದೇ ಮೇ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಂಗನಾಯಕಿ ವಾಲ್ಯೂಮ್ 1-ವರ್ಜಿನಿಟಿ ಚಿತ್ರದ ಟೀಸರ್ದಯಾಳ್ ಪದ್ಮನಾಭ್ ನಿರ್ದೇಶನದ ರಂಗನಾಯಕಿ ವಾಲ್ಯೂಮ್ 1 ವರ್ಜಿನಿಟಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಶ್ರೀನಿ ಮತ್ತು ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ.
ಸಲ್ಮಾನ್-ದಿಶಾ ಕುಣಿದಿರುವ 'ಭಾರತ್' ಚಿತ್ರದ ವಿಡಿಯೋ ಸಾಂಗ್ಸಲ್ಮಾನ್ ಖಾನ್ ಮತ್ತು ದಿಶಾ ಪಠಾಣಿ ಅಭಿನಯದ ಭಾರತ ಚಿತ್ರದ ಸ್ಲೋ ಮೋಷನ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಬಿಡುಗಡೆಯಾಗಿ 1 ದಿನಕ್ಕೆ 1 ಕೋಟಿಗೂ ಅಧಿಕ ಜನ ವಿಡಿಯೋವನ್ನು ನೋಡಿದ್ದಾರೆ.
ಅನುಷ್ಕ ಚಿತ್ರದ ಸದಾ ನಿನ್ನ ಕಣ್ಗಳು ರೊಮ್ಯಾಂಟಿಕ್ ವಿಡಿಯೋ ಸಾಂಗ್ಅಮೃತ ಮತ್ತು ರೂಪೇಶ್ ಶೆಟ್ಟಿ ಅಭಿನಯದ ಅನುಷ್ಕ ಚಿತ್ರದ ಸದಾ ನಿನ್ನ ಕಣ್ಗಳು ರೊಮ್ಯಾಂಟಿಕ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವರಾಜ್ ಕುಮಾರ್ ನಿರ್ದೇಶಿಸಿದ್ದಾರೆ.
ಸಲ್ಮಾನ್ ಅಭಿನಯದ ಭಾರತ್ ಚಿತ್ರದ ಟ್ರೈಲರ್ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಭಾರತ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದಾರೆ.
ಮಾಂಸದಂಧೆಯ ಕರಾಳತೆ 'ದೇವದಾಸಿಯರು' ಚಿತ್ರದ ಟ್ರೈಲರ್ಸತೀಶ್ ಆರ್ಯನ್ ನಿರ್ದೇಶನದ ದೇವದಾಸಿಯರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸ್ವಾತಿ ಅಂಬರೀಶ್, ಸಂಜನಾ ನಾಯ್ದು ಹಾಗೂ ಶೃತಿ ನಾಯಕ್ ಅಭಿನಯಿಸಿದ್ದಾರೆ.
ಡಬಲ್ ಮಿನಿಂಗ್ ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ ಚಿತ್ರದ ಟ್ರೈಲರ್ನವರಸ ನಾಯಕ ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ಇಂದಿರಾ ನಿರ್ದೇಶಿಸಿದ್ದಾರೆ.
ಗಣೇಶ್-ಭಾವನ ಅಭಿನಯದ '99' ಚಿತ್ರದ ಟ್ರೈಲರ್ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಟಿ ಭಾವನಾ ಅಭಿನಯದ 99 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ.
ಕೋಮಲ್ ಅಭಿನಯದ ಕೆಂಪೇಗೌಡ-2 ಚಿತ್ರದ ಟ್ರೈಲರ್ನಟ ಕೋಮಲ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಂಪೇಗೌಡ-2 ಚಿತ್ರದ ಅಧಿಕೃತ ಟ್ರೈಲರ್ ರಿಲೀಸ್ ಆಗಿದ್ದು, ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟಿಗ ಶ್ರೀಶಾಂತ್ ವಿಲ್ಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶಿವಣ್ಣ ಸೂಪರ್ ಆ್ಯಕ್ಷನ್ 'ರುಸ್ತುಂ' ಚಿತ್ರದ ಟ್ರೈಲರ್ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ಆ್ಯಕ್ಷನ್ ಚಿತ್ರ ರುಸ್ತುಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿವರ್ಮಾ ನಿರ್ದೇಶಿಸುತ್ತಿದ್ದಾರೆ.
ಫಾಸ್ಟ್ ಅಂಡ್ ಫ್ಯೂರಿಸ್ ಹಾಲಿವುಡ್ ಕನ್ನಡ ಡಬ್ ಟ್ರೈಲರ್ದಿ ರಾಕ್ ಖ್ಯಾತಿಯ ಡ್ವೇಯ್ನ್ ಜಾನ್ಸನ್ ಮತ್ತು ಜಾನ್ಸನ್ ಸ್ಟಾಥಮ್ ಅಭಿನಯದ ಫಾಸ್ಟ್ ಅಂಡ್ ಫ್ಯೂರಿಸ್: ಹಾಬ್ಸ್ ಅಂಡರ್ ಶಾ ಚಿತ್ರದ ಕನ್ನಡ ಡಬ್ ಟ್ರೈಲರ್ ಬಿಡುಗಡೆಯಾಗಿದ್ದು ಕನ್ನಡದಲ್ಲಿ ಹಾಲಿವುಡ್ ಡೈಲಾಗ್ ಹೇಗಿದೆ ಈ ವಿಡಿಯೋ ನೋಡಿ.
ಪಡ್ಡೆಹುಲಿ ಚಿತ್ರದ ಟ್ರೈಲರ್ಯಶ್ ಅಭಿನಯದ ರಾಜಾಹುಲಿ ಚಿತ್ರ ನಿರ್ದೇಶಿಸಿದ್ದ ಗುರುದೇಶ್ ಪಾಂಡೆ ಇದೀಗ ಶ್ರೇಯಸ್ ಮಂಜು ಮತ್ತು ನಿಶ್ವಿಕಾ ಅಭಿನಯದ ಪಡ್ಡೆಹುಲಿ ಚಿತ್ರವನ್ನು ನಿರ್ದೇಶನ ಮಾಡಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ವಿ. ರವಿಚಂದ್ರನ್, ರಕ್ಷಿತ್ ಶೆಟ್ಟಿ ಮತ್ತು ಪುನೀತ್ ರಾಜಕುಮಾರ್ ಅಭಿನಯಿಸಿದ್ದಾರೆ.
ಕಾಗೆ ಮೊಟ್ಟೆ ಚಿತ್ರದ ಟೀಸರ್ಗುರುರಾಜ್ ಜಗ್ಗೇಶ್ ಮತ್ತು ತನುಜಾ ಅಭಿನಯದ ಕಾಗೆ ಮೊಟ್ಟೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಿಕೆ ಚಂದ್ರಹಾಸ್ ನಿರ್ದೇಶಿಸಿದ್ದಾರೆ.
ಸಖತ್ ಡಬಲ್ ಮೀನಿಂಗ್ 'ಮಜ್ಜಿಗೆ ಹುಳಿ' ಚಿತ್ರದ ಟ್ರೈಲರ್ದೀಕ್ಷಿತ್ ಮತ್ತು ರೂಪಿಕಾ ಅಭಿನಯದ ಡಬಲ್ ಮೀನಿಂಗ್ ಡೈಲಾಗ್ ನಿಂದ ಕೂಡಿರುವ ಮಜ್ಜಿಗೆ ಹುಳಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವೀಂದ್ರ ಕೋಟಕಿ ನಿರ್ದೇಶಿಸಿದ್ದಾರೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!