ಮನರಂಜನೆ

ಅಭಿಷೇಕ್ ಅಭಿನಯದ 'ಅಮರ್' ಚಿತ್ರದ ಟೀಸರ್

ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಅಮರ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ನಿರೀಕ್ಷೆ ಮತ್ತಷ್ಟು ಕೆರಳಿಸಿದೆ.

ಅಭಿಷೇಕ್ ಅಭಿನಯದ 'ಅಮರ್' ಚಿತ್ರದ ಟೀಸರ್
ಕಣ್ಸನ್ನೆ ಬೆಡಗಿ 'ಕಿರಿಕ್ ಲವ್ ಸ್ಟೋರಿ' ಕನ್ನಡ ಟೀಸರ್!

ಕಣ್ಸನ್ನೆ ಬೆಡಗಿ 'ಕಿರಿಕ್ ಲವ್ ಸ್ಟೋರಿ' ಕನ್ನಡ ಟೀಸರ್!

ಕನ್ನಡದ ಕೆಜಿಎಫ್ ಚಿತ್ರ ಇತರ ಭಾಷೆಗಳಿಗೆ ಡಬ್ ಆಗಿ ಭರ್ಜರಿ ಯಶಸ್ಸು ಗಳಿಸಿದ ಬಳಿಕ ಇದೀಗ ಪರಭಾಷಿಗರ ಚಿತ್ರಗಳು ಇದೀಗ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಲು ರೆಡಿಯಾಗಿವೆ. ಮಲಯಾಳಂನ ಓರು ಅಡಾರ್ ಲವ್ ಚಿತ್ರ ಇದೀಗ ಕಿರಿಕ್ ಲವ್ ಸ್ಟೋರಿಯಾಗಿ ಕನ್ನಡಕ್ಕೆ ಡಬ್ ಆಗಿದ್ದು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಹಾಗೂ ರೋಷನ್ ಅಬ್ದುಲ್ ನಟಿಸಿದ್ದಾರೆ.