ಮನರಂಜನೆ

ಪರುಲ್ ಯಾದವ್ ನಟನೆಯ 'ಬಟರ್‌ಫ್ಲೈ' ಚಿತ್ರದ ಟೀಸರ್

ಸ್ಯಾಂಡಲ್ವುಡ್ ನಟಿ ಪರುಲ್ ಯಾದವ್ ಅಭಿನಯದ ಬಟರ್‌ಫ್ಲೈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ.

ಪರುಲ್ ಯಾದವ್ ನಟನೆಯ 'ಬಟರ್‌ಫ್ಲೈ' ಚಿತ್ರದ ಟೀಸರ್
ಕೆಜಿಎಫ್ ಚಿತ್ರದ 'ಜೋಕೆ' ಲಿರಿಕಲ್ ಸಾಂಗ್ ಬಿಡುಗಡೆ

ಕೆಜಿಎಫ್ ಚಿತ್ರದ 'ಜೋಕೆ' ಲಿರಿಕಲ್ ಸಾಂಗ್ ಬಿಡುಗಡೆ

ನಟ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರದ 'ಜೋಕೆ' ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಹಾಡಿನಲ್ಲಿ ಯಶ್ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಸೊಂಟ ಬಳುಕಿಸಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಇದೇ ಚಿತ್ರದ ಗಲಿ ಗಲಿ ಹಾಡು ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಈ ಹಾಡು ಕೂಡ ಅದೇ ಧಾಟಿಯಲ್ಲಿ ಧೂಳೆಬ್ಬಿಸುವ ನಿರೀಕ್ಷೆ ಇದೆ.

ಯಶ್ ನಟನೆಯ 'ಕೆಜಿಎಫ್' ಚಿತ್ರದ ಮತ್ತೊಂದು ಲಿರಿಕ್ ವಿಡಿಯೋ ಬಿಡುಗಡೆ!

ಯಶ್ ನಟನೆಯ 'ಕೆಜಿಎಫ್' ಚಿತ್ರದ ಮತ್ತೊಂದು ಲಿರಿಕ್ ವಿಡಿಯೋ ಬಿಡುಗಡೆ!

ದೇಶಾದ್ಯಂತ ಭಾರೀ ನಿರೀಕ್ಷೆಗಳನ್ನು ಮೂಡಿಸಿರುವ ಕೆಜಿಎಫ್ ಚಿತ್ರದ ತಾಯಿ ಮಗನ ಬಾಂಧವ್ಯವನ್ನು ಸಾರುವ 'ಗರ್ಭದಿ' ಹಾಡಿನ ಲಿರಿಕ್ ವಿಡಿಯೋ ಬಿಡುಗಡೆಯಾಗಿದೆ. ಕರುಳು ಹಿಂಡುವಂತಿದೆ ಹಾಡಿನ ಸಾಲುಗಳು. ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.