ಯೋಗದಿನ ವಿಶೇಷ-ಶಿಲ್ಪಾ ಶೆಟ್ಟಿ ಕ್ವಿಕ್ ಫಿಕ್ಸ್ ಯೋಗ

ದೇಹ ಮತ್ತು ಮನಸ್ಸಿನ ಸಂಯೋಜನೆಯ ವಿಜ್ಞಾನದ ಶ್ರೇಷ್ಠ ವಿದ್ಯೆಯೇ ಯೋಗ. ಇದನ್ನು ವಿಶ್ವದ ಎಲ್ಲ ಜನರೂ ಪಾಲಿಸುವುದರಿಂದ ಉತ್ತಮ ಮನೋ-ದೈಹಿಕ ಸ್ವಾಸ್ಥ್ಯನ್ನು ಪಡೆಯಬಹುದು ಎಂದು ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಹೇಳುತ್ತಾರೆ. ಪ್ರತಿ ನಿತ್ಯ ಯೋಗ ಮಾಡುವ ನಟಿ ಶಿಲ್ಪಾ ಶೆಟ್ಟಿ ಕೆಲವು ಮಾಹಿತಿಗಳನ್ನು ಮತ್ತು ಕೆಲ ಆಸನಗಳನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com