ಸುದ್ದಿ
164 ಮಂದಿಯಿಂದ ವಿಶ್ವದಾಖಲೆಯ ಸ್ಕೈ ಡೈವ್
164 ಖ್ಯಾತ ವೈಮಾನಿಕ ಕ್ರೀಡಾಪಟುಗಳು ಏಳು ತಂಡಗಳಲ್ಲಿ 19 ಸಾವಿರ ಅಡಿ ಮೇಲೆತ್ತರದಿಂದ ಜೊತೆಯಾಗಿ ಜಿಗಿದು ಆಕಾಶದಲ್ಲಿ ಆಕರ್ಷಕ ಚಿತ್ತಾರ ಮೂಡಿಸಿದರು. ಈ ವೀಡಿಯೋ ನೋಡುಗರ ಮೈನವಿರೇಳಿಸುವಂತಿದೆ. ಇದು ವಿಶ್ವದಾಖಲೆಯಾಗಿದೆ. ಈ ಹಿಂದೆ 138 ಮಂದಿಯ ಸ್ಕೈ ಡೈವ್ ವಿಶ್ವದಾಖಲೆಯಾಗಿತ್ತು. ಕೃಪೆ: ರಷ್ಯಾ ಟುಡೇ
