ಸುದ್ದಿ
ವಿಶ್ವದ ಮೊದಲ ಉಲ್ಟಾ ಹಾಡು
ಆರಂಭ ಚಿತ್ರದ `ಶಾಲೆಗೆ ಹೋಗೋದಿಲ್ಲ' ವೀಡಿಯೋ ಹಾಡು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ನಾಮಿನೇಟ್ ಆಗಿದೆ. ಹೌದು, ಇದು ಪ್ರಪಂಚದ ಮೊದಲ ಉಲ್ಟಾ ಹಾಡು ಎನ್ನುವ ಹೆಮ್ಮೆಗೆ ಪಾತ್ರವಾಗಲಿದೆ. ಸದ್ಯ ಹಾಡು ಲಿಮ್ಕಾ ತಂಡದವರಿಂದ ಪರಿಶೀಲನೆಯಲ್ಲಿದ್ದು ಶೀಘ್ರದಲ್ಲೇ ದಾಖಲೆ ಪುಟಕ್ಕೆ ಸೇರಲಿದೆ.
