ಸುದ್ದಿ
2014-ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋ
ನಾಯಿಗೆ ದೊಡ್ಡ ಜೇಡದ ಹಾಗೆ ಅಲಂಕಾರ ಮಾಡಿ ಅದನ್ನು ಲಿಫ್ಟ್‌ನಲ್ಲಿ ಬಿಟ್ಟಾಗ ಅದನ್ನು ಕಂಡ ಜನರು ಗಾಬರಿಗೊಳಗಾಗಿ ಆಡಿದ ರೀತಿಯನ್ನು ಈ ವಿಡಿಯೋದಲ್ಲಿ ಚಿತ್ರಿಸಲಾಗಿದೆ. ಈ ವಿಡಿಯೋವನ್ನು ಸುಮಾರು 12 ಕೋಟಿ 37 ಲಕ್ಷ ಬಾರಿ ವೀಕ್ಷಣೆ ಮಾಡಲಾಗಿದೆ.
