ಸುದ್ದಿ
ಅಪ್ಪನ ಉಡುಗೊರೆ..!
ದುಷ್ಟ ಚಟ ಮತ್ತು ದುಷ್ಟ ಸ್ನೇಹಿತರೊಂದಿಗೆ ಸೇರಿ ಹಾಳಾಗುವ ಮಗನನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ತಂದೆ ಇದ್ದಾಗೆ ತಂದೆ ಮೇಲೆ ಮುನಿದ ಮಗ ಮನೆ ಬಿಟ್ಟು ಹೋಗುತ್ತಾನೆ. ಆದರೆ ಜೀವನೋಪಾಯಕ್ಕಾಗಿ ಉದ್ಯೋಗ ಮಾಡುತ್ತಿದ್ದ ವೇಳೆ ಅಪಘಾತವಾಗಿ ಮಗನ ಕಾಲುಗಳ ಮೂಳೆ ಮುರಿಯುತ್ತದೆ. ಬಳಿಕ ವಿಚಾರ ತಿಳಿದ ಮನೆಗೆ ಕರೆದೊಯ್ಯವ ಅಪ್ಪ ಮಗನ ಸ್ಥಿತಿ ನೋಡಲಾಗದೆ ಮಗನ ಆರೈಕೆ ಮಾಡುವ ಹೃದಯಸ್ಪರ್ಶಿ ಕಿರುಚಿತ್ರ ಇದಾಗಿದೆ.
