ಸುದ್ದಿ
ಅಪ್ಪ ಐ ಲವ್ ಯೂ...!
ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಸ್ಯಾಮ್ ಸಂಗ್ "ಅಪ್ಪನ ದಿನ" ವಿಶೇಷಕ್ಕಾಗಿ ವಿಶೇಷ ಜಾಹಿರಾತು ಹೊರತಂದಿದ್ದು, ಮಗಳ ಹೆಚ್ಚಾಗಿ ಪ್ರೀತಿಸುವ ತಂದೆ ತನ್ನ ದೈನಂದಿನ ಕಾರ್ಯದೊಂದಿಗೆ ಹೇಗೆ ತನ್ನ ಮಗಳನ್ನು ಸಂಭಾಳಿಸುತ್ತಾನೆ ಎಂಬುದೇ ಈ ಜಾಹಿರಾತಿನ ತಿರುಳಾಗಿದೆ. ಭಾರತೀಯರ ಮಟ್ಟಿಗೆ ಇದೊಂದು ಮನಮುಟ್ಟುವ ಜಾಹಿರಾತಾಗಿದೆ.
