ಸುದ್ದಿ
ಸಿಸಿಟಿವಿ ದೃಶ್ಯ: ಮುಂಬೈ ರೈಲು ನಿಲ್ದಾಣದಲ್ಲಿ ಪ್ಲ್ಯಾಟ್ ಫಾರ್ಮ್ ಗೆ ನುಗ್ಗಿದ ರೈಲು
ಕಳೆದ ಭಾನುವಾರ ಮುಂಬೈನ ಚರ್ಚ್ ಗೇಟ್ ರೈಲ್ವೇ ನಿಲ್ದಾಣದಲ್ಲಿ ಡೆಡ್ ಎಂಡ್ ಗೆ ಢಿಕ್ಕಿ ಹೊಡೆದ ಲೋಕಲ್ ರೈಲು, ಪ್ಲ್ಯಾಟ್ ಫಾರ್ಮ್ ಗೆ ಜಿಗಿದ ಸಿಸಿಟಿವಿ ದೃಶ್ಯ. ಎಂಜಿನ್ ನಿರ್ವಾಹಕ ಬ್ರೇಕ್ ಹಾಕಲು ವಿಫಲನಾದದ್ದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದ್ದು, ಈ ಘಟನೆಯಿಂದ ಐವರು ಗಾಯಗೊಂಡಿದ್ದರು. Courtesy: YouTube
