ಸುದ್ದಿ
ಮಹಿಳೆಯರ ಆತ್ಮ ರಕ್ಷಣೆಯ ತಂತ್ರಗಳು
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯ ಮನೆಯಿಂದ ಹೊರಗೆ ಕಾಲಿಡಲು ಕೊಂಚ ಯೋಚಿಸುತ್ತಾಳೆ. ಅಷ್ಟ್ರ ಮಟ್ಟಿಗೆ ನಮ್ಮ ಸಮಾಜದಲ್ಲಿರುವ ದುಷ್ಟರು ಅವರಲ್ಲಿ ಭೀತಿ ಮೂಡಿಸಿದ್ದಾರೆ. ಪ್ರತೀ ಬಾರಿ ಮಹಿಳೆಯರು ಹೊರಗೆ ಹೋದಾಗ ತಮ್ಮ ತಮ್ಮ ಮನೆಯ ಪುರುಷರನ್ನು ಜೊತೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬ ಮಹಿಳೆಯರೂ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಅನಿವಾರ್ಯತೆ ಇದ್ದು, ಇಂತಹ ಮಹಿಳೆಯರಿಗಾಗಿಯೇ ಇಲ್ಲಿ ಆತ್ಮ ರಕ್ಷಣೆಯ ಕಲೆಗಳನ್ನು ತಿಳಿಸಲಾಗಿದೆ.
