ಸುದ್ದಿ
ಹಿಂದೂ ಮಹಾಸಾಗರಕ್ಕೆ ಬಿದ್ದ ನಿಗೂಢ ಆಕಾಶಕಾಯ..!
ಡಬ್ಲ್ಯೂಟಿ1190ಎಫ್ ಎಂಬ ಹೆಸರಿನ ನಿಗೂಢ ಆಕಾಶ ಕಾಯವೊಂದು ನಿನ್ನೆ ಆಕಾಶದಲ್ಲಿಯೇ ಉರಿಯುತ್ತಾ ಹಿಂದೂ ಮಹಾಸಾಗರದಲ್ಲಿ ಬಿದ್ದಿದೆ. ಈ ಪ್ರಕೃತಿ ನಿಗೂಢವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನಿಗಳು, ಯುನೈಟೆಡ್ ಅರಬ್ ಎಮಿರೇಟ್ಸ್ ಸ್ಪೇಸ್ ಎಜೆನ್ಸಿಯ ವಿಜ್ಞಾನಿಗಳು ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ.
