ಸುದ್ದಿ
ಇಸಿಸ್ ಉಗ್ರರ ವಿರುದ್ಧ ರಷ್ಯಾ ವೈಮಾನಿಕ ದಾಳಿ ವಿಡಿಯೋ
ಅಮೆರಿಕ ನಂತರ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ರಷ್ಯಾ ವೈಮಾನಿಕ ದಾಳಿ ನಡೆಸುತ್ತಿದೆ. ಈ ಮಧ್ಯೆ ರಷ್ಯಾ ದಾಳಿಯಲ್ಲಿ ಸಂಘಟನೆಯ ಹಲವು ಉಗ್ರರು ಹತರಾಗಿರುವ ಸುದ್ದಿಗಳು ಬಂದಿವೆ. ಕಳೆದ ಎರಡು ದಿನಗಳ ಹಿಂದೆ ರಷ್ಯಾ ಸೇನೆ ನಡೆಸಿದ ವೈಮಾನಿಕ ದಾಳಿಯ ನೇರ ದೃಶ್ಯಗಳನ್ನು ವ್ಯಕ್ತಿವೊರ್ವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ.
