ಸುದ್ದಿ
ಮದಗಜ ರೌದ್ರವತಾರಕ್ಕೆ ಮನೆಗಳು ಜಕಂ, ಭಯಭೀತರಾದ ಜನತೆ
ಮದವೇರಿದ ಒಂಟಿ ಸಲಗವೊಂದು ಪಶ್ಚಿಮ ಬಂಗಾಳದ ಸಿಲಿಗುರಿಯ ಜಲ್ಪೈಗುರಿ ವಸತಿ ಪ್ರದೇಶವೊಂದರ ಮೇಲೆ ದಾಳಿ ನಡೆಸಿದೆ. ಸಿಕ್ಕ ಸಿಕ್ಕ ಮನೆಗಳ ಮೇಲೆ ದಾಳಿ ಮಾಡಿದ್ದು, ನೂರಾರು ಮನೆಗಳು ಜಕಂಗೊಂಡಿವೆ. ಆನೆಯನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
