ಚಳಿ ಹಾಗೂ ಬೇಸಿಗೆ ಋತುಮಾನಗಳಿಗೆ ಹೊಂದಿಕೊಳ್ಳುವ ವಾರ್ಡ್‌ರೋಬ್ ಸಂಗ್ರಹವನ್ನು 'ಫ್ರೆಂಚ್ ಕನೆಕ್ಷನ್' ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಂಗ್ರಹದಲ್ಲಿ ಮಹಿಳೆಯರ ಅಭಿರುಚಿಗೆ ತಕ್ಕಂಥ ಬ್ಯಾಗ್, ಬೆಲ್ಟ್, ಸ್ಲಿಂಗ್ ಮೊದಲಾದವುಗಳಿವೆ. ಆಯ್ಕೆಗೆ ಹೆಚ್ಚು ಬಣ್ಣ ಹಾಗೂ ವಿನ್ಯಾಸಗಳಿರುವುದು ವಿಶೇಷ. ಪ್ರಾರಂಭಿಕ ಬೆಲೆ 1499 ರುಪಾಯಿ. ಫ್ರೆಂಚ್ ಕನೆಕ್ಷನ್ ಮಳಿಗೆಗಳಲ್ಲಿ ಲಭ್ಯ.