ವಿವೆಲ್‌ನ ಲಕ್ಷುರಿ ಕ್ರೀಂ ಬಾಡಿ ವಾಷ್

Updated on: 

ಭಾರತದ ಮುಂಚೂಣಿಯ ಸೌಂದರ್ಯ ಬ್ರ್ಯಾಂಡ್ ಆದ ವಿವೆಲ್ ಈಗ ಬಾಡಿವಾಷ್ ವಿಭಾಗಕ್ಕೂ ಪ್ರವೇಶಿಸಿದ್ದು, ವಿವೆಲ್ ಲಕ್ಷುರಿ ಕ್ರೀಂ ಬಿಡುಗಡೆ ಮಾಡಿದೆ. ಈ ಉತ್ಪನ್ನ ತ್ವಚೆಗೆ ಮೃದುವಾದ, ಬೆಣ್ಣೆಯಂತಹ ಅನುಭವ ನೀಡುತ್ತದೆ. ಎರಡು ವಿಧಗಳಲ್ಲಿ ಇದು ಲಭ್ಯವಿದ್ದು ಶಿಯಾ ಬಟರ್ ಮತ್ತು ಆಲಿವ್ ಬಟರ್ ಮಾದರಿಗಳನ್ನು ಸಾದರಪಡಿಸುತ್ತಿದೆ.
ಈ ಬಾಡಿವಾಷ್ ವಿಲಾಸಿ ಸ್ನಾನದ ಅನುಭವವನ್ನು ನೀಡುತ್ತದೆ. ಕೊಪಾಯಿಬಾ, ಪೈನ್ ಮತ್ತು ಲವಂಗಗಳ ತೈಲಗಳ ಮಿಶ್ರಣ ಒಳಗೊಂಡಿರುವ ಸುಗಂಧ ಸ್ನಾನವನ್ನು ಅತ್ಯಂತ ನೆಚ್ಚಿನ ಅನುಭವವನ್ನಾಗಿಸುತ್ತದೆ ಎಂಬುದು ಕಂಪನಿಯ ಭರವಸೆ. ಕರೀನಾಕಪೂರ್ ಈ ಉತ್ಪನ್ನದ ಬ್ರಾಂಡ್ ರಾಯಭಾರಿಯಾಗಿದ್ದಾರೆ.
ಬೆಲೆ 125 ಎಂಎಲ್‌ನ ಪ್ಯಾಕ್‌ಗೆ ರು. 65. ಭಾರತದ ಎಲ್ಲ ಮುಂಚೂಣಿಯ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com