

ದೇಹದ ತ್ವಚೆಯ ಮರುಹುಟ್ಟು ಮತ್ತು ರಕ್ಷಣೆಗಾಗಿ, ಯೌವನಪೂರಿತ ದೇಹ ಸೌಷ್ಟವಕ್ಕಾಗಿ ಫಿಸಿಯೋ ರೆಡಿಯನ್ಸ್ ರಿಪ್ಲಿನಿಷ್, ಕ್ಯೂನೆಟ್ ಇ-ಸ್ಟೋರ್ ಸಂಸ್ಥೆ ಶೇಕಡಾ 100ರಷ್ಟು ಋಣಾತ್ಮಕ ಜಲಜನಕದಿಂದ ಕೂಡಿದ ಚರ್ಮ ರಕ್ಷಣೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
4 ಹಂತಗಳಲ್ಲಿ ಚರ್ಮ ಕಾಂತಿಗೆ ಮರುಜೀವ ತುಂಬುವ ಈ ದ್ರವರೂಪದ ಕ್ರೀಮ್ ಬಳಸಿ ಪರಿಹಾರ ಕಂಡುಕೊಳ್ಳಬಹುದು. ಇದು ಜಗತ್ತಿನ ಅತಿಚಿಕ್ಕ ಮತ್ತು ಅತಿ ಪರಿಣಾಮಕಾರಿ ಜಿಡ್ಡುಚರ್ಮ ನಿವಾರಕ. ಚರ್ಮ ರಂಧ್ರಗಳನ್ನು ಬಲಿಷ್ಠಗೊಳಿಸಿ ತ್ವಚೆಯನ್ನು ಕಾಂತಿಯುಕ್ತಗೊಳಿಸುವ ಗುಣ ಹೊಂದಿದೆ. ಫಿಸಿಯೋ ರೇಡಿಯನ್ಸ್ರಿಪ್ಲಿನಿಷ್, ಅಡ್ಡಪರಿಣಾಮಗಳಿಂದ ಮುಕ್ತವಾಗಿದೆ. ತ್ವಚೆಯ ಸಂರಕ್ಷಣೆಯ ಮತ್ತು ಇತರೆ ಟಾಕ್ಸಿಕ್ ಇನ್ಗ್ರೇಡಿಯಂಟ್ಸ್ಗಳನ್ನು ಒಳಗೊಂಡಿರುವ ಇದು ತೀವ್ರ ಪರಿಣಾಮಕಾರಿ ಹಾಗೂ ಸ್ವಾಭಾವಿಕ ಅಂದ ಕಾಪಾಡಿ, ತ್ವಚೆ ಸುಕ್ಕುಗಟ್ಟದಂತೆ ತಡೆದು ಸದಾ ಯೌವನಪೂರ್ಣವಾಗಿ ಕಾಣಿಸಲು ಸುರಕ್ಷಿತ ವಿಧಾನ. ಇದು ಪುರುಷರು ಮತ್ತು ಮಹಿಳೆಯರ ಎಲ್ಲಾ ತರದ ತ್ವಚೆಗಳಿಗೂ ಸರಿಹೊಂದುತ್ತದೆ. ನಾಲ್ಕು ಉತ್ಪನ್ನಗಳ ಪ್ಯಾಕೇಜ್ ಇರುವ ಪ್ಯಾಕ್ www.qnetindia.in ನಲ್ಲಿ ಲಭ್ಯವಿದೆ. ರಿಟೇಲ್ ದರ 16,341 ರುಪಾಯಿ. ಪ್ಯಾಕ್ ಹೊರತುಪಡಿಸಿ ಪ್ರತ್ಯೇಕವಾಗಿ ಬಿಡಿ ಉತ್ಪನ್ನಗಳನ್ನು ಖರೀದಿಸಬಹುದಾಗಿದ್ದು, ದರಗಳು ರು. 3000ದಿಂದ ಪ್ರಾರಂಭವಾಗುತ್ತವೆ.