ಅಜೀಜ್ ಹಖನಿ `ಜಾಗತಿಕ ಭಯೋತ್ಪಾದಕ': ಅಮೆರಿಕ

ಆಫ್ಘಾನಿಸ್ತಾನದಲ್ಲಿ ಲೆಕ್ಕಕ್ಕೆ ಸಿಗದಷ್ಟು ಉಗ್ರ ಕೃತ್ಯಗಳನ್ನು ಎಸಗಿರುವ ಪಾಕಿಸ್ತಾನ ಮೂಲದ ಹಖನಿ ನೆಟ್‍ವರ್ಕ್‍ನ ನಾಯಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಆಫ್ಘಾನಿಸ್ತಾನದಲ್ಲಿ ಲೆಕ್ಕಕ್ಕೆ ಸಿಗದಷ್ಟು ಉಗ್ರ ಕೃತ್ಯಗಳನ್ನು ಎಸಗಿರುವ ಪಾಕಿಸ್ತಾನ ಮೂಲದ ಹಖನಿ ನೆಟ್‍ವರ್ಕ್‍ನ ನಾಯಕ ಅಬ್ದುಲ್ ಅಜೀಜ್ ಹಖನಿಯನ್ನು `ವಿಶೇಷವಾಗಿ ಪರಿಗಣಿಸಲ್ಪಟ್ಟ ಜಾಗತಿಕ ಭಯೋತ್ಪಾದಕ' ಎಂದು ಅಮೆರಿಕ ಬಣ್ಣಿಸಿದೆ.

ಹೀಗಾಗಿ ` ಜಾಗತಿಕ ಭಯೋತ್ಪಾದಕರ' ಪಟ್ಟಿಯಲ್ಲಿ ಹಖನಿಯೂ ಸೇರಿ-ದಂತಾಗಿದ್ದು, ಇನ್ನು ಅಮೆರಿಕದ ನಿರ್ಬಂಧವು ಈತನಿಗೂ ಅನ್ವಯವಾಗುತ್ತದೆ. ಅದರಂತೆ, ಅಮೆರಿಕದ ಯಾವುದೇ ಪ್ರಜೆ ಈತನೊಂದಿಗೆ ಸಂಬಂಧ ಹೊಂದುವಂತಿಲ್ಲ, ಅಮೆರಿಕ ದಲ್ಲಿರುವ ಆತನ ಎಲ್ಲ ಆಸ್ತಿಗಳನ್ನೂ ಸರ್ಕಾರ ಮುಟ್ಟುಗೋಲು ಹಾಕಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com