ಅಫ್ಘಾನಿಸ್ತಾನದ ಕುಂದಝ್ ಪ್ರಾಂತ್ಯವನ್ನು ವಶಪಡಿಸಿಕೊಂಡ ತಾಲೀಬಾನ್ ಉಗ್ರರು

ಅಫ್ಘಾನಿಸ್ತಾನದ ಕುಂದಝ್ ಪ್ರಾಂತ್ಯವನ್ನು ವಶಪಡಿಸಿಕೊಂಡ ತಾಲೀಬಾನ್ ಉಗ್ರರುಅಫ್ಘಾನಿಸ್ತಾನದ ಕುಂದಝ್ ಪ್ರಾಂತ್ಯವನ್ನು ತಾಲೀಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ.
ತಾಲೀಬಾನ್ ಉಗ್ರರು
ತಾಲೀಬಾನ್ ಉಗ್ರರು
Updated on

ಕಾಬುಲ್: ಅಫ್ಘಾನಿಸ್ತಾನದ ಕುಂದಝ್ ಪ್ರಾಂತ್ಯವನ್ನು ತಾಲೀಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ.

ಶಸ್ತ್ರಧಾರಿ ಉಗ್ರರು, ಆಗಸ್ಟ್.20 ರಂದು ಕುಂದಝ್ ಪ್ರಾಂತ್ಯವನ್ನು ವಶಪಡಿಸಿಕೊಂಡಿರುವುದನ್ನು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಭದ್ರತಾಪಡೆಗಳು ಉಗ್ರರ ಮೇಲೆ ದಾಳಿ ನಡೆಸುತ್ತಿರುವ ಪರಿಣಾಮ ಖಾನ್ ಅಬಾದ್ ಜಿಲ್ಲೆಯಲ್ಲಿ ಘರ್ಷಣೆ ಉಂಟಾಗಿದೆ ಎಂದು ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಪ್ರಾಂತೀಯ ರಾಜಧಾನಿಯಿಂದ 25 ಕಿಮೀ ದೂರದಲ್ಲಿರುವ ಖಾನ್ ಅಬಾದ್ ಜಿಲ್ಲೆಯಲ್ಲಿ ಉಗ್ರರು ಅಡಗಿದ್ದು, ನೆರೆಯ ಪ್ರಾಂತ್ಯ ತಾಖಾರ್ ಗೆ ಸಂಪರ್ಕಿಸುವ ಹೆದ್ದಾರಿಯನ್ನು ಹೊಂದಿದೆ, ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com