ಫ್ರಾನ್ಸ್ ಅಧ್ಯಕ್ಷ ಒಲಾಂದ್ ಭಾರತದ ಭೇಟಿ ವೇಳೆ ಒಪ್ಪಂದವಿಲ್ಲ

ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಫ್ರಾನ್ಸ್ ಅಧ್ಯಕ್ಷ ಫ್ರಾನ್ ಕೋಯಿಸ್ ಒಲಾಂದ್ ಭಾರತ ಪ್ರವಾಸದ ವೇಳೆಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಫ್ರಾನ್ಸ್ ಅಧ್ಯಕ್ಷ ಫ್ರಾನ್ ಕೋಯಿಸ್ ಒಲಾಂದ್ ಭಾರತ ಪ್ರವಾಸದ ವೇಳೆಯಲ್ಲಿ ರಫಾಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕುವುದು ಅನುಮಾನ.
ಈ ಬಗ್ಗೆ ಪ್ರತಿಕ್ರಿಯಿಸಿದ ಫ್ರಾನ್ಸ್ ರಕ್ಷಣಾ ಸಚಿವ ಜಾನೀಸ್ ಲೆ ಡ್ರಿಯಾನ್ ರಕ್ಷಣಾ ಸಚಿವ ಜಾನೀಸ್ ಲೆ ಡ್ರಿಯಾನ್, ``ಒಪ್ಪಂದ ಇನ್ನೂ ಇತ್ಯರ್ಥವಾಗದೇ ಉಳಿದಿದೆ. ಇದು ಎರಡೂ ಕಡೆಯ ಮಧ್ಯವರ್ತಿಗಳ ಭಿನ್ನಾಭಿಪ್ರಾಯ ವನ್ನು ತೋರಿಸುತ್ತಿದೆ,'' ಎಂದಿದ್ದಾರೆ. 
9 ತಿಂಗಳ ಹಿಂದೆ ಫ್ರಾನ್ಸ್ ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಡೆಸ್ಸಾಲ್ಟ್ ಏವಿಯೇಷನ್‍ನಿಂದ ಯುದ್ಧವಿಮಾನ ಖರೀದಿಸುವ ಬದಲಿಗೆ ನೇರವಾಗಿ ಫ್ರಾನ್ಸ್ ಸರ್ಕಾರದಿಂದಲೇ ಫೈಟರ್ ಜೆಟ್‍ಗಳನ್ನು ಖರೀದಿಸುವುದಾಗಿ ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com