ದುಬೈನಲ್ಲಿ ಬಾಬಾ ರಾಮದೇವ್ ಯೋಗ ತರಬೇತಿ

ಅಂತಾರರಾಷ್ಟ್ರೀಯ ಯೋಗದಿನದಂದು ದುಬೈನಲ್ಲಿ ಯೋಗದ ತರಬೇತಿ ನೀಡಲಿದ್ದಾರೆ.
ಬಾಬಾ ರಾಮದೇವ್
ಬಾಬಾ ರಾಮದೇವ್
Updated on: 

ನವದೆಹಲಿ: ಅಂತಾರಾಷ್ಟ್ರೀಯ ಯೋಗದಿನದಂದು ದುಬೈನಲ್ಲಿ  ಯೋಗದ ತರಬೇತಿ ನೀಡಲಿದ್ದಾರೆ.

ಯುಎಇ ಉಪಾಧ್ಯಕ್ಷ ಶೇಕ್ ಮೊಹಮದ್ ಕೂಡ ಭಾಗಿಯಾಗಲಿದ್ದಾರೆ. ಜೂನ್ 21 ರಂದು ದುಬೈನಲ್ಲಿ ನಡೆಯುವ ಯೋಗ ತರಬೇತಿ ಶಿಬಿರದಲ್ಲಿ ದುಬೈ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಭಾಗವಹಿಸಿಲಿದ್ದಾರೆ.

ಇನ್ನೂ ಕೇಂದ್ರ ಸರ್ಕಾರ ಚಂಡೀಗಡದಲ್ಲಿ ವಿಶೇಷ ಯೋಗ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಚಿಂತಿಸುತ್ತಿದೆ.

ಈಗಾಗಲೇ ಸುಮಾರು 1 ಲಕ್ಷ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ  ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಚಂಡೀಗಡದಾದ್ಯಂತ ಸುಮಾರು 180 ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com