ಪಂಜಾಬ್ ನ ಭಯೋತ್ಪಾದನಾ ನಿಗ್ರಹ ದಳದ ಹೆಚ್ಚುವರಿ ಐಜಿಪಿ ಮುಹಮ್ಮದ್ ತಾಹಿರ್ ರೈ, ಲಾಹೋರ್ ನ ಗುಪ್ತಚರ ಇಲಾಖೆಯ ಉಪ ನಿರ್ದೇಶಕ ಮೊಹಮ್ಮದ್ ಅಜೀಂ ಅರ್ಷದ್, ಐಎಸ್ಐ ನ ಲೆಫ್ಟಿನೆಂಟ್ ಕರ್ನಲ್ ತನ್ವೀರ್ ಅಹ್ಮದ್, ಮಿಲಿಟರಿ ಗುಪ್ತಚರ, ಲೆಫ್ಟಿನೆಂಟ್ ಕರ್ನಲ್ ಇರ್ಫಾನ್ ಮಿರ್ಜಾ ಮತ್ತು ಗುಜ್ರಾನ್ವಾಲಾ ಸಿಟಿಡಿ ತನಿಖಾಧಿಕಾರಿ ಶಾಹಿದ್ ತನ್ವೀರ್ ತನಿಖಾ ತಂಡದಲ್ಲಿದ್ದಾರೆ.