ಕಳೆದ ಎರಡೂವರೆ ವರ್ಷಗಳಲ್ಲಿ ಈ ಕಟ್ಟಡ ಬೆಂಕಿ ಅನಾಹುತಕ್ಕೆ ಗುರಿಯಾಗಿರುವುದು ಇದು ಎರಡನೇ ಬಾರಿ. ದುಬೈನ ಮರೀನಾ ಜಿಲ್ಲೆಯ ಪ್ರಸಿದ್ಧ ವಾಟರ್ ಫ್ರಂಟ್ ಪ್ರದೇಶದಲ್ಲಿರುವ 1,100 ಅಡಿ ಎತ್ತರದ (ಸುಮಾರು 335 ಮೀಟರ್) ಈ ಕಟ್ಟಡಕ್ಕೆ 2015ರ ಫೆಬ್ರವರಿಯಲ್ಲಿ ಒಮ್ಮೆ ಬೆಂಕಿ ತಗುಲಿತ್ತು. ಆಗಲೂ ಯಾವುದೇ ಜೀವ ಹಾನಿ ಆಗಿರಲಿಲ್ಲ.