ಕಾಬೂಲ್‌ನ ಡಿಪ್ಲೋಮಾಟಿಕ್ ಎನ್ ಕ್ಲೇವ್ ಮೇಲೆ ಉಗ್ರರು ರಾಕೆಟ್ ದಾಳಿ ನಡೆಸಿದ್ದು ರಾಕೆಟ್ ರಾಯಭಾರಿ ಮನೆಯ ಪಕ್ಕದ ಟೆನಿಸ್ ಕೋರ್ಟ್ ನಲ್ಲಿ ಬಿದ್ದಿದ್ದು ರಾಕೆಟ್ ದಾಳಿಯಲ್ಲಿ ಯಾವುದೇ ಪ್ರಾಣಾಪಾಯದ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಇನ್ನು ರಾಕೆಟ್ ದಾಳಿ ನಡೆದ ಬಗ್ಗೆ ಭಾರತೀಯ ರಾಯಭಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.